ಲವ್ ಜಿಹಾದ್ ಪ್ರಕರಣ : ಸ್ವಇಚ್ಛೆಯಿಂದಲೇ ಮತಾಂತರವಾಗಿದ್ದೇನೆ ಎಂದ ಯುವತಿ..!

ಮೈಸೂರಿನ ಲವ್ ಜಿಹಾದ್ ಪ್ರಕರಣದಲ್ಲಿ ಯುವತಿ ಅನುಷಾ ತನ್ನ ಪೋಷಕರ ವಿರುದ್ಧವೇ ತಿರುಗಿ ಬಿದ್ದಿದ್ದಾಳೆ. ಘಟನೆಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ಯುವತಿ ಅನುಷಾ ಹೆಗ್ಡೆ, ‘ ನಾನು ಯಾರ ಬಲವಂತದಿಂದಲೂ ಜಾವಿದ್ ಅವರನ್ನು ವಿವಾಹವಾಗಿಲ್ಲ. ಇದು ಲವ್ ಜಿಹಾದ್ ಅಲ್ಲ, ಲವ್ ಮ್ಯಾರೇಜ್ ‘ ಎಂದು ಹೇಳಿದ್ದಾಳೆ.

‘ ನನ್ನ ತಂದೆ ತಾಯಿಯ ಮುಖ ನೋಡಲು ಇಷ್ಟವಿಲ್ಲ. ನನ್ನ ಪಾಲಿಗೆ ಅವರಿಬ್ಬರೂ ಸತ್ತು ಹೋಗಿದ್ದಾರೆ. ಜಾವಿದ್ ಮೊದಲು ಎರಡು ಮದುವೆ ಆಗಿರುವುದು ಗೊತ್ತಿದ್ದರೂ ನಾನೇ ದುಂಬಾಲು ಬಿದ್ದು ಮದುವೆ ಮಾಡಿಕೊಂಡಿದ್ದೇನೆ. ನನ್ನ ಪೋಷಕರು ನನಗೀಗ ಕಿರುಕುಳ ನೀಡುತ್ತಿದ್ದು, ನನಗೇ ಗೊತ್ತಿಲ್ಲದಂತೆ ಅಬಾರ್ಷನ್ ಮಾಡಿಸಿದ್ದಾರೆ ‘ ಎಂದು ಅನುಷಾ ಆರೋಪಿಸಿದ್ದಾಳೆ.

Leave a Reply

Your email address will not be published.

Social Media Auto Publish Powered By : XYZScripts.com