BJP ಗೆ ಅಭಿನಂದನೆಗಳು, ಆದರೆ ನಾವಿನ್ನೂ ಸೋಲೊಪ್ಪಿಕೊಂಡಿಲ್ಲ : ರಮ್ಯಾ

ಮಂಡ್ಯ : ಗುಜರಾತ್‌ ಹಾಗೂ ಹಿಮಾಚಲ ಪ್ರದೇಶದಲ್ಲಿ  ಬಿಜೆಪಿ ಗೆಲುವು ಸಾಧಿಸಿದ್ದು, ಅಧಿಕೃತ ಘೋಷಣೆಯೊಂದೇ ಬಾಕಿ ಇದೆ. ಎರಡೂ ರಾಜ್ಯಗಳಲ್ಲಿ ಕಾಂಗ್ರೆಸ್‌ ಸೋಲನುಭವಿಸಿದ್ದರ ಕುರಿತು ಮಾಜಿ ಸಂಸದೆ ರಮ್ಯಾ ಟ್ವೀಟ್ ಮಾಡಿದ್ದಾರೆ.

ಎರಡೂ ರಾಜ್ಯಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ, ಅಭಿನಂದನೆಗಳು. ಆದರೆ ನಾವು ಇಷ್ಟು ಸುಲಭವಾಗಿ ಸೋಲೋಪ್ಪಿಕೊಳ್ಳುವುದಿಲ್ಲ ಎಂದಿದ್ದಾರೆ. ರಮ್ಯಾ ಅವರ ಈ ಟ್ವೀಟ್‌ಗೆ ಅನೇಕರು ರೀ ಟ್ವೀಟ್‌ ಮಾಡಿದ್ದು, ಬೇರೆ ಚುನಾವಣೆಗೆ ಹೋಲಿಸಿದರೆ ಬಿಜೆಪಿ ದೊಡ್ಡ ನಾಯಕರು ಅತಿ ಹೆಚ್ಚು ಪ್ರಚಾರ ಮಾಡಿದ್ದಾರೆ. ಆದ್ದರಿಂದ ಬಿಜೆಪಿ ಇಲ್ಲಿ ಗೆದ್ದಿದೆ. ಈ ರೀತಿ ಪ್ರಚಾರ ಮಾಡಿದಂತೆ ಬೇರೆಲ್ಲಿಯೂ ಬಿಜೆಪಿ ಪ್ರಚಾರ ಮಾಡಿಲ್ಲ ಎಂದಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com