Exclusive : 80 ಕ್ಷೇತ್ರಗಳಿಗೆ ಕಾಂಗ್ರೆಸ್‌ ಅಭ್ಯರ್ಥಿಗಳ ಪಟ್ಟಿ ಸಿದ್ಧ : ಪ್ರಚಾರಕ್ಕೆ ಗ್ರೀನ್ ಸಿಗ್ನಲ್‌

ಬೆಂಗಳೂರು : 2018ರ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್‌ ಸಿದ್ಧತೆ ಶುರುವಾಗಿದೆ. ಈಗಾಗಲೆ ಅಭ್ಯರ್ಥಿಗಳ ಪಟ್ಟಿಯನ್ನೂ ಬಿಡುಗಡೆ ಮಾಡಿದ್ದು, ಪ್ರಚಾರಕ್ಕೆ ಗ್ರೀನ್‌ ಸಿಗ್ನಲ್‌ ನೀಡಲಾಗಿದೆ ಎಂದು ಏನ್‌ ಸುದ್ದಿಗೆ ಮೂಲಗಳು ಮಾಹಿತಿ ನೀಡಿವೆ.

ಕೆಲ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಸಿದ್ಧರಾಮಯ್ಯ ಹಾಗೂ ಜಿ. ಪರಮೇಶ್ವರ್‌ ಭಿನ್ನ ನಿಲುವು ತಳೆದಿರುವುದಾಗಿ ತಿಳಿದುಬಂದಿದೆ. ಭಾನುವಾರ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ್‌ ಹಾಗೂ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ ವೇಣುಗೋಪಾಲ್‌ ಅವರು ಖಾಸಗಿಯಾಗಿ ಹಾಲಿ ಶಾಸಕರು ಹಾಗೂ ಪ್ರಮುಖ ಕ್ಷೇತ್ರಗಳ ಆಕಾಂಕ್ಷಿಗಳು ಸೇರಿದಂತೆ ಒಟ್ಟು 80 ಮಂದಿಗೆ ಕ್ಷೇತ್ರದಲ್ಲಿ ಕೆಲಸ ಮಾಡುವಂತೆ ಮೌಖಿಕ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

 

 

ಟಿಕೆಟ್‌ ಖಾತ್ರಿ ಇರುವ ಅಭ್ಯರ್ಥಿಗಳು

ರಮೇಶ್‌ ಜಾರಕಿಹೊಳಿ -ಗೋಕಾಕ

ಸತೀಶ್‌ ಜಾರಕಿಹೊಳಿ -ಯಮಕನಮರಡಿ

ಫೀರೋಜ್‌ ಸೇಠ-ಬೆಳಗಾವಿ ಉತ್ತರ

ಗಣೇಶ್‌ ಹುಕ್ಕೇರಿ-ಚಿಕ್ಕೋಡಿ ಸದಲಗಾ

ಅಶೋಕ ಪಟ್ಟಣ-ರಾಮದುರ್ಗ

ಸಿದ್ದು ನ್ಯಾಮಗೌಡರು-ಜಮಖಂಡಿ

ಜೆ.ಟಿ. ಪಾಟೀಲ-ಬೀಳಗಿ

ವಿಜಯಾನಂದ ಕಾಶಪ್ಪನವರ-ಹುನಗುಂದ

ಸಿ.ಎಸ್‌. ನಾಡಗೌಡ.-ಮುದ್ದೆಬಿಹಾಳ್‌

ಎಂ.ಬಿ. ಪಾಟೀಲ್‌-ಬಬಲೇಶ್ವರ

ಶಿವಾನಂದ ಪಾಟೀಲ್‌-ಬಸವನಬಾಗೇವಾಡಿ

ಯಶವಂತರಾಯಗೌಡ ಪಾಟೀಲ-ಇಂಡಿ

ಡಾ. ಅಜಯಸಿಂಗ್‌-ಜೇವರ್ಗಿ

ಪ್ರಿಯಾಂಕ್‌ ಖರ್ಗೆ-ಚಿತ್ತಾಪುರ

ಬಿ.ಆರ್‌. ಪಾಟೀಲ್‌-ಆಳಂದ

ಡಾ. ಶರಣ ಪ್ರಕಾಶ್‌ ಪಾಟೀಲ್‌-ಸೇಡಂ

ಉಮೇಶ್‌ ಜಾಧವ-ಚಿಂಚೋಳಿ

ವೆಂಕಟಪ್ಪ ನಾಯಕ್‌-ಸುರಪುರ

ಈಶ್ವರ ಖಂಡ್ರೆ-ಭಾಲ್ಕಿ

ರಹೀಂ ಖಾನ್‌-ಬೀದರ್‌

ಹಂಪನಗೌಡ ಬಾದರ್ಲಿ-ಸಿಂಧನೂರು

ರಾಘವೇಂದ್ರ ಹಿಟ್ನಾಳ್‌-ಕೊಪ್ಪಳ

ಶಿವರಾಜ್‌ ತಂಗಡಗಿ-ಕನಕಗಿರಿ

ಬಸವರಾಜ್‌ ರಾಯರೆಡ್ಡಿ-ಯಲಬುರ್ಗ

ಎಚ್‌.ಕೆ. ಪಾಟೀಲ್‌-ಗದ

ಜಿ.ಎಸ್‌. ಪಾಟೀಲ್‌- ರೋಣ

ಬಿ.ಆರ್‌. ಯಾವಗಲ್‌-ನರಗುಂದ

ಸಿ.ಎಸ್‌. ಶಿವಳ್ಳಿ-ಕುಂದಗೋಳ

ವಿನಯ ಕುಲಕರ್ಣಿ-ಧಾರವಾಡ ಗ್ರಾಮೀಣ

ಸಂತೋಷ ಲಾಡ್‌-ಕಲಘಟಗಿ

ಆರ್‌.ವಿ. ದೇಶಪಾಂಡೆ-ಹಳಿಯಾಳ

ರುದ್ರಪ್ಪ ಲಮಾಣಿ-ಹಾವೇರಿ

ಇ ತುಕಾರಾಂ-ಸೊಂಡೂರು

ಡಿ. ಸುಧಾಕರ-ಹಿರಿಯೂರು

ಎಚ್‌. ಆಂಜನೇಯ-ಹೊಳಲ್ಕೆರೆ

ಎಸ್‌.ಎಸ್‌. ಮಲ್ಲಿಕಾರ್ಜುನ-ದಾವಣಗೆರೆ ಉತ್ತರ

ಕೆ.ಬಿ. ಪ್ರಸನ್ನಕುಮಾರ್‌-ಶಿವಮೊಗ್ಗ

ಕಿಮ್ಮನೆ ರತ್ನಾಕರ-ತೀರ್ಥಹಳ್ಳಿ

ಜಿ. ಎಚ್‌. ಶ್ರೀನಿವಾಸ-ತರಿಕೆರೆ

ಡಾ. ರಫೀಕ್‌ ಅಹಮದ್‌-ತುಮಕೂರು

ಟಿ.ಬಿ.ಜಯಚಂದ್ರ-ಶಿರಾ

ಕೆ.ಎನ್‌. ರಾಜಣ್ಣ-ಮಧುಗಿರಿ

ರಮೇಶ್‌ ಕುಮಾರ್‌-ಶ್ರೀನಿವಾಸಪುರ

ನಾರಾಯಣಸ್ವಾಮಿ-ಬಂಗಾರಪೇಟೆ

ಬಿ.ಎ. ಬಸವರಾಜ್‌, ಬೈರತಿ-ಕೆ.ಆರ್‌.ಪುರ

ಕೃಷ್ಣ ಬೈರೇಗೌಡ-ಬ್ಯಾಟರಾಯನಪುರ

ಎಸ್‌.ಟಿ. ಸೋಮಶೇಖರ-ಯಶವಂತಪುರ

ಕೆ.ಜೆ. ಜಾರ್ಜ್‌-ಸರ್ವಜ್ಞ ನಗರ

ರೋಷನ್‌ ಬೇಗ್‌-ಶಿವಾಜಿ ನಗರ

ಎನ್‌.ಎ. ಹ್ಯಾರೀಸ್‌-ಶಾಂತಿ ನಗರ

ದಿನೇಶ್‌ ಗುಂಡೂರಾವ್‌-ಗಾಂಧಿನಗರ

ಪ್ರಿಯಾ ಕೃಷ್ಣ-ಗೋವಿಂದರಾಜ ನಗರ

ಎಂ. ಕೃಷ್ಣಪ್ಪ-ವಿಜಯನಗರ

ರಾಮಲಿಂಗಾ ರೆಡ್ಡಿ-ಬಿಟಿಎಂ ಲೇಔಟ್‌

ಎಂ.ಟಿ.ಬಿ ನಾಗರಾಜ್‌-ಹೊಸಕೋಟೆ

ಬಿ. ಶಿವಣ್ಣ, -ಆನೇಕಲ್‌

ಡಿ.ಕೆ. ಶಿವಕುಮಾರ್‌-ಕನಕಪುರ

ಪಿ.ಎಂ. ನರೇಂದ್ರ ಸ್ವಾಮಿ-ಮಳವಳ್ಳಿ

ಎ. ಮಂಜು.-ಅರಕಲಗೂಡು

ಬಿ.ಎ. ಮೋಯಿದ್ದೀನ್‌ ಬಾವಾ-ಮಂಗಳೂರು ಉತ್ತರ

ಜೆ.ಆರ್‌. ಲೋಬೊ.-ಮಂಗಳೂರು ದಕ್ಷಿಣ

ಯು.ಟಿ. ಖಾದರ್‌-ಮಂಗಳೂರು

ರಮಾನಾಥ ರೈ.-ಬಂಟ್ವಾಳ

ಎಂ.ಕೆ. ಸೋಮಶೇಖರ್‌-ಕೃಷ್ಣರಾಜ

ವಾಸು-ಚಾಮರಾಜ ಕ್ಷೇತ್ರ

ಎಚ್‌.ಪಿ. ಮಂಜುನಾಥ-ಹುಣಸೂರು

ತನ್ವೀರ್‌ ಸೇಠ…-ನರಸಿಂಹರಾಜ

ಸಿದ್ದರಾಮಯ್ಯ-ಚಾಮುಂಡೇಶ್ವರಿ

ಎಚ್‌.ಸಿ. ಮಹದೇವಪ್ಪ-ಟಿ ನರಸೀಪುರ

ಆರ್‌. ನರೇಂದ್ರ-ಹನೂರು

ಮಂಕಾಳ ವೈದ್ಯ-ಭಟ್ಕಳ

ಸತೀಶ್‌ ಸೈಲ್‌-ಕಾರವಾರ

ಬಂಡಾಯಗಾರರಿಗೆ ಭರವಸೆ

ಜಮೀರ್‌ ಅಹಮದ್‌-ಚಾಮರಾಜ ಪೇಟೆ

ಚಲುವರಾಯಸ್ವಾಮಿ-ನಾಗ

ಎಚ್‌.ಸಿ.ಬಾಲಕೃಷ್ಣ-ಮಾಗಡಿ

ಭೀಮಾ ನಾಯ್ಕ-ಹಗರಿಬೊಮ್ಮನ ಹಳ್ಳಿ

ಇಕ್ಬಾಲ್‌ ಅನ್ಸಾರಿ-ಗಂಗಾವತಿ

ರಮೇಶ್‌ ಬಂಡಿ ಸಿದ್ದೇಗೌಡ-ಶ್ರೀರಂಗಪಟ್ಟಣ

ಡಾ.ಜಿ. ಪರಮೇಶ್ವರ್‌-ಕೊರಟಗೆರೆ

ಲಕ್ಷ್ಮೀ ಹೆಬ್ಟಾಳ್ಕರ್‌-ಬೆಳಗಾವಿ ಗ್ರಾಮೀಣ

ಡಾ. ಯತೀಂದ್ರ ಸಿದ್ದರಾಮಯ್ಯ.-ವರುಣಾ

ಬೈರತಿ ಸುರೇಶ್‌-ಹೆಬ್ಟಾಳ

ಎ.ಸಿ. ಶ್ರೀನಿವಾಸ-ಮಹದೇವಪುರ

ಶರಣ ಬಸಪ್ಪ ದರ್ಶನಾಪುರ-ಶಹಾಪುರ

ಬಿ.ಎಲ್‌. ಶಂಕರ-ದಾಸರಹಳ್ಳಿ

ವಿ. ಮುನಿಯಪ್ಪ- ಶಿಡ್ಲಘಟ್ಟ

ರವಿಶಂಕರ- ಕೆ.ಆರ್‌. ನಗರ

ರಾಜೇಗೌಡ-ಶೃಂಗೇರಿ

ಎಚ್‌.ಕೆ. ಮಹೇಶ್‌-ಹಾಸನ

ಗವಿಯಪ್ಪ-ಹೊಸಪೇಟೆ

ಮೋಟಮ್ಮ-ಮೂಡಗೆರೆ

ಭೀಮಸೇನ್‌ ರಾವ್‌ ಸಿಂಧೆ-ಔರಾಧ

Leave a Reply

Your email address will not be published.

Social Media Auto Publish Powered By : XYZScripts.com