WATCH : 23 ಅಂತಸ್ಥಿನ ಕಟ್ಟಡದಲ್ಲಿ ಬೆಂಕಿ : ಸಿನಿಮೀಯ Style ನಲ್ಲಿ ಪಾರಾದ ವ್ಯಕ್ತಿ

ಬೀಜಿಂಗ್‌ : ಚೀನಾದ ಬೀಜಿಂಗ್‌ನ 23 ಅಂತಸ್ಥಿನ ಕಟ್ಟಡವೊಂದರಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಇದರಿಂದ ಪಾರಗಲು ವ್ಯಕ್ತಿಯೊಬ್ಬ ಸಿನಿಮೀಯ ರೀತಿಯಲ್ಲಿ ಪಾರಾಗಲು ಯತ್ನಿಸಿದ ವಿಡಿಯೋ ಸೋಶಿಯಲ್‌ ಮೀಡಿಯಾಗಳಲ್ಲಿ ವೈರಲ್ ಆಗಿದೆ.

ಬೀಜಿಂಗ್‌ನ ಚೊಂಗ್‌ ಕಿಂಗ್‌ ನಗರದಲ್ಲಿರುವ 23 ಅಂತಸ್ಥಿನ ಕಟ್ಟಡದಲ್ಲಿ ಬೆಂಕಿ ಹೊತ್ತಿದ್ದು, ಕೆಲವೇ ನಿಮಿಷಗಳಲ್ಲಿ ಬೆಂಕಿಯ ಕೆನ್ನಾಲಿಗೇ ಇಡೀ ಫ್ಲೋರನ್ನೇ ಆವರಿಸಿದೆ. ಆ ಫ್ಲೋರ್‌ನ ಕೆಳ ಅಂತಸ್ಥಿನಲ್ಲಿದ್ದ ವ್ಯಕ್ತಿಯೊಬ್ಬ ಪ್ರಾಣ ಉಳಿಸಿಕೊಳ್ಳಲು ಕಿಟಕಿಯಿಂದ ಹೊರಬಂದು ಕಂಬಿ ಹಿಡಿದುಕೊಂಡು ಕೆಳಗಿಳಿಯಲು ಪರದಾಟ ನಡೆಸಿದ್ದಾನೆ. ಈ ದೃಶ್ಯ ಮೊಬೈಲ್‌ನಲ್ಲಿ ಸೆರೆಯಾಗಿದೆ.

ಕೂಡಲೆ ಅಗ್ನಿ ಶಾಮಕ ಸಂಬ್ಬಂದಿ ಸ್ಥಳಕ್ಕಾಗಮಿಸಿ ವ್ಯಕ್ತಿಯ ಪ್ರಾಣ ಉಳಿಸಿದ್ದಾರೆ.

 

 

Leave a Reply

Your email address will not be published.