Ashes Cricket : ಇಂಗ್ಲೆಂಡ್ 403 ಕ್ಕೆ ಆಲೌಟ್ : ಆಸೀಸ್ ಗೆ ಸ್ಮಿತ್, ಖವಾಜಾ ಆಸರೆ

ಪರ್ತ್ ನ ವಾಕಾ ಮೈದಾನದಲ್ಲಿ ಮೂರನೇ ಆ್ಯಶಸ್ ಟೆಸ್ಟ್ ಪಂದ್ಯ ನಡೆಯುತ್ತಿದೆ. ಎರಡನೇ ದಿನದಾಟದ ಅಂತ್ಯಕ್ಕೆ ಆಸ್ಟ್ರೇಲಿಯಾ ತನ್ನ ಮೊದಲ ಇನ್ನಿಂಗ್ಸ್ ನಲ್ಲಿ 3 ವಿಕೆಟ್ ಕಳೆದುಕೊಂಡು 203 ರನ್ ಗಳಿಸಿದೆ.

ಇಂಗ್ಲೆಂಡ್ ಪರವಾಗಿ ಕ್ರೇಗ್ ಓವರ್ಟನ್ 2 ಹಾಗೂ ಕ್ರಿಸ್ ವೋಕ್ಸ್ 1 ವಿಕೆಟ್ ಪಡೆದರು. ಆಸ್ಟ್ರೇಲಿಯಾ ಪರವಾಗಿ ನಾಯಕ ಸ್ಟೀವ್ ಸ್ಮಿತ್ (92*) ಹಾಗೂ ಶಾನ್ ಮಾರ್ಷ್ (7*) ಅಜೇಯರಾಗುಳಿದಿದ್ದಾರೆ.

ಇಂಗ್ಲೆಂಡ್ ತನ್ನ ಮೊದಲ ಇನ್ನಿಂಗ್ಸ್ ನಲ್ಲಿ 403 ಕ್ಕೆ ಆಲೌಟ್ ಆಯಿತು. ಇಂಗ್ಲೆಂಡ್ ಪರವಾಗಿ ಶತಕ ಬಾರಿಸಿದ ಡೇವಿಡ್ ಮಲಾನ್ 140 ಹಾಗೂ ಜಾನಿ ಬೇರ್ಸ್ಟೋ 119 ರನ್ ಗಳಿಸಿದರು. ಆಸ್ಟ್ರೇಲಿಯಾ ಪರವಾಗಿ ಮಿಚೆಲ್ ಸ್ಟಾರ್ಕ್ 4, ಜೋಶ್ ಹೇಜಲ್ ವುಡ್ 3 ಹಾಗೂ ಪ್ಯಾಟ್ರಿಕ್ ಕಮ್ಮಿನ್ಸ್ 1 ವಿಕೆಟ್ ಪಡೆದರು.

Leave a Reply

Your email address will not be published.

Social Media Auto Publish Powered By : XYZScripts.com