ಮುಖ್ಯಮಂತ್ರಿ ಹೋಗಲಿ, ಶಾಸಕ ಸ್ಥಾನಕ್ಕೂ ಯೋಗ್ಯರಲ್ಲ ಈ ಸಿದ್ಧರಾಮಯ್ಯ : ಸದಾನಂದಗೌಡ

ಕೊಡಗು : ವರುಣಾ ಕ್ಷೇತ್ರದಲ್ಲಿನ ರೈತರಿಗೆ ಬೆಳೆಗೆ ನೀರು ಕೊಡಲಾಗದ ಸಿದ್ದರಾಮಯ್ಯ, ಆ ಕ್ಷೇತ್ರದಲ್ಲಿ ತಾವು ನಿಲ್ಲುವುದಿಲ್ಲ. ಸಾಮಾನ್ಯ ಕಾರ್ಯಕರ್ತನನ್ನು ನಿಲ್ಲಿಸಿ, ಗೆಲ್ಲಿಸಿ ತೋರಿಸುತ್ತೇನೆ ಎಂದಿದ್ದಾರೆ. ಸಿಎಂ, ಮುಖ್ಯಮಂತ್ರಿ ಹೋಗಲಿ ಶಾಸಕ ಸ್ಥಾನಕ್ಕೂ ಯೋಗ್ಯ ಅಲ್ಲ ಎಂದು ಕೇಂದ್ರ ಸಚಿವ ಸದಾನಂದಗೌಡ ಹೇಳಿದ್ದಾರೆ.

ವರುಣಾ ಕ್ಷೇತ್ರದಲ್ಲಿ ನಾನು ನಿಲ್ಲುವುದಿಲ್ಲ. ಆದರೆ ಕ್ಷೇತ್ರದ ಉಸ್ತುವಾರಿಯನ್ನು ನಾನು ನೋಡಿಕೊಳ್ಳುತ್ತೇನೆ ಎಂದು ಸಿಎಂ ಹೇಳುತ್ತಾರೆ. ಆದರೆ ಸಿದ್ದರಾಮಯ್ಯ ಅವರನ್ನು ಮನೆಗೆ ಕಳುಹಿಸಿಯೇ ಸಿದ್ಧ. ಸಿಎಂ ಈಗಾಗಲೆ ಸೋಲೊಪ್ಪಿಕೊಂಡಿದ್ದಾರೆ. ಆದ್ದರಿಂದ ವರುಣಾ ಕ್ಷೇತ್ರದಲ್ಲಿ ಪುತ್ರನನ್ನು ನಿಲ್ಲಿಸುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ  ತಾಕತ್ತಿದ್ದರೆ ವರುಣಾದಿಂದ ಸಿಎಂ ಸ್ಪರ್ಧಿಸಲಿ ಎಂದು ಸವಾಲು ಹಾಕಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com