WATCH : ಅದ್ಭುತ ಡೈವಿಂಗ್ ಕ್ಯಾಚ್ ಪಡೆದ ಟ್ರೆಂಟ್ ಬೌಲ್ಟ್ : ಶಾಕ್ ಆದ ಬ್ಯಾಟ್ಸಮನ್..!

ವೆಸ್ಟ್ ಇಂಡೀಸ್ ಹಾಗೂ ನ್ಯೂಜಿಲೆಂಡ್ ತಂಡಗಳ ನಡುವೆ ಹ್ಯಾಮಿಲ್ಟನ್ ನಲ್ಲಿ ಎರಡನೇ ಟೆಸ್ಟ್ ಪಂದ್ಯ ನಡೆಯುತ್ತಿದೆ. ಈ ಪಂದ್ಯದಲ್ಲಿ ಕಿವೀಸ್ ತಂಡದ ಎಡಗೈ ವೇಗಿ ಟ್ರೆಂಟ್ ಬೌಲ್ಟ್ ಅದ್ಭುತ ಕ್ಯಾಚನ್ನು ಹಿಡಿದಿದ್ದಾರೆ. ವೆಸ್ಟ್ ಇಂಡೀಸ್ ಮೊದಲ ಇನ್ನಿಂಗ್ಸ್ ನಲ್ಲಿ ಬ್ಯಾಟ್ಸಮನ್ ಶಿಮ್ರಾನ್ ಹೆಟ್ಮಾಯರ್ 28 ರನ್ ಗಳಿಸಿ ಆಡುತ್ತಿದ್ದರು. 13ನೇ ಓವರ್ ಬೌಲ್ ಮಾಡುತ್ತಿದ್ದ ಟ್ರೆಂಟ್ ಬೌಲ್ಟ್, ಹೆಟ್ಮಾಯರ್ ಬ್ಯಾಟಿಂದ ಸಿಡಿದ ಚೆಂಡನ್ನು ಡೈವ್ ಮಾಡಿ ಕ್ಯಾಚ್ ಹಿಡಿದಿದ್ದಾರೆ. ವಿಡಿಯೋ ಇಲ್ಲಿದೆ..

Leave a Reply

Your email address will not be published.

Social Media Auto Publish Powered By : XYZScripts.com