See pics : ಭುವಿ Wedding Reception ನಲ್ಲಿ ಭಾಗಿಯಾದ ಟೀಮ್ ಇಂಡಿಯಾ..!

ಟೀಮ್ ಇಂಡಿಯಾ ವೇಗಿ ಭುವನೇಶ್ವರ್ ಕುಮಾರ್ ಹಾಗೂ ನುಪುರ್ ನಗರ್ ಅವರ ರಿಸೆಪ್ಷನ್, ಮಂಗಳವಾರ ನವದೆಹಲಿಯಲ್ಲಿ ನಡೆಯಿತು. ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ, ಮಹೇಂದ್ರ ಸಿಂಗ್ ಧೋನಿ, ಚೇತೇಶ್ವರ ಪುಜಾರಾ, ರವೀಂದ್ರ ಜಡೇಜಾ ರಿಸೆಪ್ಷನ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಇಶಾಂತ್ ಶರ್ಮಾ, ಉಮೇಶ್ ಯಾದವ್, ಮಹಮ್ಮದ್ ಶಮಿ ತಮ್ಮ ಪತ್ನಿಯರ ಜೊತೆಗೆ ಆಗಮಿಸಿದ್ದರು.

Image result for bhuvneshwar kumar wedding reception team india

Leave a Reply

Your email address will not be published.

Social Media Auto Publish Powered By : XYZScripts.com