WATCH : 32ನೇ ವಸಂತಕ್ಕೆ ಕಾಲಿಟ್ಟ ಗಬ್ಬರ್ : ಧವನ್ ಗೆ ಟೀಮ್ ಇಂಡಿಯಾ ಮಾಡಿದ್ದೇನು..?

ಟೀಮ್ ಇಂಡಿಯಾದ ಆರಂಭಿಕ ಬ್ಯಾಟ್ಸಮನ್ ಶಿಖರ್ ಧವನ್ ಮಂಗಳವಾರ 32 ನೇ ವಸಂತಕ್ಕೆ ಕಾಲಿಟ್ಟರು. ಬರ್ತ್ ಡೇ ಬಾಯ್ ಶಿಖರ್ ಧವನ್ ಹುಟ್ಟುಹಬ್ಬವನ್ನು ಟೀಮ್ ಇಂಡಿಯಾ ಆಟಗಾರರು ಆಚರಿಸಿದ್ದಾರೆ. ತಮ್ಮದೇ ಚಿತ್ರವಿರುವ ಕೇಕ್ ಕಟ್ ಮಾಡಿದ ಶಿಖರ್ ಗೆ, ಸಹ ಆಟಗಾರರು ಮುಖಕ್ಕೆ ಕೇಕ್ ಸ್ಮ್ಯಾಷ್ ಮಾಡಿ ಸಂಭ್ರಮಿಸಿದ್ದಾರೆ. ಈ ವಿಡಿಯೋವನ್ನು ಬಿಸಿಸಿಐ ತನ್ನ ಟ್ವಿಟರ್ ಅಕೌಂಟಿನಲ್ಲಿ ಶೇರ್ ಮಾಡಿದೆ.

 

Leave a Reply

Your email address will not be published.

Social Media Auto Publish Powered By : XYZScripts.com