ಗೌರಿ ಹತ್ಯೆಗೆ 3 ತಿಂಗಳು : ಸೆನೆಟ್‌ ಹಾಲ್‌ನಲ್ಲಿಂದು ಗೌರಿ ಮೆಮೋರಿಯಲ್‌ ಟ್ರಸ್ಟ್‌ ಉದ್ಘಾಟನೆ

ಬೆಂಗಳೂರು : ಖ್ಯಾತ ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆಯಾಗಿ ಇಂದಿಗೆ 3 ತಿಂಗಳು ಕಳೆದಿದ್ದು, ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಸೆನೆಟ್‌ ಹಾಲ್‌ನಲ್ಲಿ ಗೌರಿ ಮೆಮೋರಿಯಲ್‌ ಟ್ರಸ್ಟ್‌ ಹಾಗೂ ಉದ್ಘಾಟನೆ ಹಾಗೂ ವಿಚಾರ ಸಂಕಿರಣವನ್ನು ಹಮ್ಮಿಕೊಳ್ಳಲಾಗಿದೆ.

ಸಂಜೆ 4.45ರಿಂದ ಕಾರ್ಯಕ್ರಮ ಪ್ರಾರಂಭವಾಗಿದ್ದು, ಕಾರ್ಯಕ್ರಮಕ್ಕೆ ಆಗಮಿಸುವಂತೆ ಆಹ್ವಾನ ನೀಡಲಾಗಿದೆ. ಕಾರ್ಯಕ್ರಮದಲ್ಲಿ ತೀಸ್ತಾ ಸೆತಲ್ವಾಡ್‌, ಸಿದ್ಧಾರ್ಥ್‌ ವರದರಾಜನ್, ದೇವನೂರ ಮಹಾದೇವ, ಪ್ರಕಾಶ್‌ ರೈ, ಎಚ್‌.ಎಸ್‌ ದೊರೆಸ್ವಾಮಿ ಸಹ ಭಾಗವಹಿಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com