Sandalwoodನಲ್ಲಿ ಹೊಸ ದಾಖಲೆ ಬರೆದ ಹರಿಪ್ರಿಯಾ….ಏನದು…?

ಬೆಂಗಳೂರು : ಸ್ಯಾಂಡಲ್‌ವುಡ್‌ ಬೆಡಗಿ ಹರಿಪ್ರಿಯಾ ಹೊಸ ದಾಖಲೆ ಬರೆದಿದ್ದಾರೆ. ಈಗಾಗಲೆ ಸಾಕಷ್ಟು ಚಿತ್ರಗಳಲ್ಲಿ ನಟಿಸಿ ಜನರ ಅಭಿಮಾನ ಗಳಿಸಿರುವ ಹರಿಪ್ರಿಯಾ ಈಗ ಒಂದೇ ಕುಟುಂಬದ ಮೂವರು ನಾಯಕರಿಗೆ ನಾಯಕಿಯಾಗಿ ಅಭಿನಯಿಸಲಿದ್ದಾರೆ.

ಹೌದು ಹರಿಪ್ರಿಯಾ, ಅರ್ಜುನ್ ಸರ್ಜಾ, ಚಿರಂಜೀವಿ ಸರ್ಜಾ ಹಾಗೂ ಧೃವ ಸರ್ಜಾ ಅವರ ಜೊತೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಕುರುಕ್ಷೇತ್ರ ಸಿನಿಮಾದಲ್ಲಿ ಅರ್ಜುನ್ ಸರ್ಜಾಗೆ ನಾಯಕಿಯಾಗಿ, ಈ ಹಿಂದೆ ಧೃವ ಸರ್ಜಾ ಜೊತೆ ಭರ್ಜರಿ ಸಿನಿಮಾದಲ್ಲಿ ಹಾಗೂ ಚಿರಂಜೀವಿ ಸರ್ಜಾ ಜೊತೆ ಸಂಹಾರ ಚಿತ್ರದಲ್ಲಿ ಜೊತೆಯಾಗಿದ್ದು ವಿಶೇಷ.

 

Leave a Reply

Your email address will not be published.

Social Media Auto Publish Powered By : XYZScripts.com