ಪ್ರಾಣಿದಯಾ ಸಂಘ ‘PeTA’ ಗಾಗಿ ಬೆತ್ತಲೆ ಪೋಸ್ ನೀಡಿದ ಸನ್ನಿ ಹಾಗೂ ಪತಿ ಡೇನಿಯಲ್..!

ಪ್ರಾಣಿದಯಾ ಸಂಘ ‘PETA’ ಗಾಗಿ ನಟಿ ಸನ್ನಿ ಲಿಯೋನ್ ಹಾಗೂ ಪತಿ ಡೇನಿಯಲ್ ವೆಬರ್ ಬೆತ್ತಲೆಯಾಗಿ ಪೋಸ್ ನೀಡಿದ್ದಾರೆ. ಪ್ರಾಣಿಗಳ ಚರ್ಮದಿಂದ ತಯಾರಿಸಲಾಗುವ ಚಪ್ಪಲಿಗಳನ್ನು, ಉಣ್ಣೆಯಿಂದ ತಯಾರಿಸಲಾಗುವ ಬಟ್ಟೆಗಳನ್ನು ಉಪಯೋಗಿಸಬಾರದು ಎಂಬ ಸಂದೇಶ ನೀಡಲು ಹೀಗೆ ಮಾಡಿದ್ದಾರೆ. ಪ್ರಾಣಿಜನ್ಯ ವಸ್ತುಗಳನ್ನ ಬಳಸದೇ ತಯಾರಿಸಲಾಗುವ ವಸ್ತಗಳನ್ನು ಮಾತ್ರ ಉಪಯೋಗಿಸಬೇಕೆಂಬುದು PeTA ಸಂದೇಶವಾಗಿದೆ.

ತಮ್ಮ ಪತಿ ಡೇನಿಯಲ್ ವೆಬರ್ ಅವರೊಂದಿಗೆ ಬೆತ್ತಲೆಯಾಗಿ ಪೋಸ್ ನೀಡಿರುವ ಸನ್ನಿ ಲೆಯೋನ್ ‘Ink, Not Mink! Be Comfortable in Your Own Skin, and Let Animals Keep Theirs.’ ಎಂಬ ಸಂದೇಶದೊಂದಿಗೆ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್ ಮಾಡಿದ್ದಾರೆ.

Leave a Reply

Your email address will not be published.