ಗೂಗ್ಲಿ ನಿರ್ದೇಶಕ ಪವನ್‌ ಒಡೆಯರ್‌ಗೆ ಕೂಡಿಬಂತು ಕಂಕಣಭಾಗ್ಯ…

ಬೆಂಗಳೂರು : ಸ್ಯಾಂಡಲ್‌ವುಡ್‌ನ ಮತ್ತೊಂದು ಜೋಡಿ ನಿಶ್ಚಿತಾರ್ಥಕ್ಕೆ ಸಿದ್ದವಾಗಿ ನಿಂತಿದೆ. ಹೌದು ಖ್ಯಾತ ನಿರ್ದೇಶಕ ಪವನ್‌ ಒಡೆಯರ್‌ ಹಸೆಮಣೆ ಏರಲು ಸಜ್ಜಾಗುತ್ತಿದ್ದು, ಕುಟುಂಬದವರು ನೋಡಿರುವ  ಅಪೇಕ್ಷಾ ಪುರೋಹಿತ್‌ ಅವರ ಜೊತೆ ನಿಶ್ಚಿತಾರ್ಥಕ್ಕೆ ಸಿದ್ಧತೆ ನಡೆದಿದೆ. ಡಿಸೆಂಬರ್‌ 7ರಂದು ಪವನ್‌ ಹಾಗೂ ಅಪೇಕ್ಷಾ ನಿಶ್ಚಿತಾರ್ಥ ನೆರವೇರಲಿದೆ.

#celebstyle #throwback #tamilindustry #muchmorelove????

A post shared by Apeksha Purohit (@apekshapurohit) on

#qatarmemoriesandfun #lotmoretoshare

A post shared by Apeksha Purohit (@apekshapurohit) on

#celebstyle #kaafithottafame #SmileForNoReason ☺

A post shared by Apeksha Purohit (@apekshapurohit) on

ಕನ್ನಡದ ಕಿರುತೆರೆ ನಟಿಯಾಗಿ ಅನೇಕ ಧಾರಾವಾಹಿಗಳಲ್ಲಿ ಅಪೇಕ್ಷಾ ಅಭಿನಯಿಸಿದ್ದಾರೆ. ಅಲ್ಲದೆ ಇತ್ತೀಚಿಗೆ ಬಿಡುಗಡೆಗೊಂಡ ಸೀತಾರಾಂ ನಿರ್ದೇಶನಕ ಕಾಫಿತೋಟ ಸಿನಿಮಾದಲಲಿ ಅಭಿನಯಿಸುವ ಮೂಲಕ ಬೆಳ್ಳಿಪರದೆಗೂ ಕಾಲಿಟ್ಟಿದ್ದಾರೆ. ಸದ್ಯ ಕಾಣದ ಕಡಲಿಗೆ ಹಾಗೂ ಕಿನಾರೆ ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾರೆ.

ಇಬ್ಬರ ನಿಶ್ಚಿತಾರ್ಥ ಡಿಸೆಂಬರ್‌ 7ರಂದು ನಡೆಯಲಿದ್ದು, ಬೆಂಗಳೂರಿನಲ್ಲಿ ಮದುವೆ ಕಾರ್ಯಕ್ರಮಗಲು ನಡೆಯಲಿದೆ ಎಂದು ಮೂಲಗಳು ಹೇಳಿವೆ.

Leave a Reply

Your email address will not be published.

Social Media Auto Publish Powered By : XYZScripts.com