WATCH : ಗಣೇಶ್‌ – ರಶ್ಮಿಕಾ ಫಸ್ಟ್‌ನೈಟ್‌ ” ಚಮಕ್‌ ” ಸೂಪರ್‌ : ಒಂದು ಕಣ್ಣು ಮುಚ್ಕೊಂಡು ನೋಡಿ

ಗೋಲ್ಡನ್ ಸ್ಟಾರ್‌ ಗಣೇಶ್‌ ಹಾಗೂ ಕಿರಿಕ್‌ ಬೆಡಗಿ ರಶ್ಮಿಕಾ ಅಭಿನಯಕ ಚಮಕ್‌ ಚಿತ್ರದ ಟೀಸರ್‌ ರಿಲೀಸ್ ಆಗಿದೆ. ಸಿಂಪಲ್ ಕಥೆಯನ್ನು ಇಂಟರೆಸ್ಟಿಂಗ್‌ ಆಗಿ ಕಟ್ಟಿಕೊಡುವ ಚಾಣಾಕ್ಷತೆ ಇರುವ ನಿರ್ದೇಶಕ ಸುನಿ, ಈಗ ಚಮಕ್‌ ಟೀಸರ್ ರಿಲೀಸ್‌ ಆಗಿದೆ.

ಚಮಕ್ ಚಿತ್ರದ ಫಸ್ಟ್‌ನೈಟ್‌ ಟೀಸರ್‌ ರಿಲೀಸ್‌ ಮಾಡಿರುವ ಚಿತ್ರತಂಡ ಮೊದಲ ಟೀಸರ್‌ನಲ್ಲೇ ಅಭಿಮಾನಿಗಳಿಗೆ ಚಮಕ್‌ ಕೊಟ್ಟಿರುವುದಲ್ಲದೆ ಕುತೂಹಲ ಹೆಚ್ಚುವಂತೆ ಮಾಡಿದೆ.

ಗಣೇಶ್‌ ಹುಟ್ಟುಹಬ್ಬವಾದ ಜುಲೈ 2ರಂದು ಚಮಕ್ ಚಿತ್ರದ ಸಣ್ಣ ವಿಡಿಯೊ ತುಣುಕೊಂದನ್ನು ಬಡುಗಡೆ ಮಾಡಲಾಗಿತ್ತು. ಅದರಲ್ಲಿ ಗಣೇಶ್‌ ಮದುಮಗನ ಗೆಟಪ್‌ನಲ್ಲಿ ಕಾಣಿಸೊಂಡು ಅಭಿಮಾನಿಗಳಿಗೆ ಚಮಕ್‌ ನೀಡಿದ್ದರು.
ಈಗ ಚಮಕ್ ಟೀಸರ್‌ ರಿಲೀಸ್‌ ಆಗಿದ್ದು, ಎಲ್ಲೆಡೆ ವೈರಲ್ ಆಗುತ್ತಿದೆ. ಇನ್ನು ಈ ಟೀಸರ್‌ ನೋಡಿರುವ ರಶ್ಮಿಕಾ ಭಾವೀ ಪತಿ ರಕ್ಷಿತ್‌ ಸಹ ಈ ಟೀಸರನ್ನು ರಿಲೀಸ್‌ ಮಾಡಿದ್ದು, ಎಲ್ಲರೂ ಒಂದು ಕಣ್ಣು ಮುಚ್ಚಿಕೊಂಡು ಟೀಸರ್ ನೋಡಿ ಎಂದಿದ್ದಾರೆ.

ವರ್ಷಾಂತ್ಯಕ್ಕೆ ಸಿನಿಮಾ ರಿಲೀಸ್ ಆಗುವ ಸಾಧ್ಯತೆಯಿದೆ.

Leave a Reply

Your email address will not be published.

Social Media Auto Publish Powered By : XYZScripts.com