ಮುಂದಿನ ಮಾರ್ಚ್‌ನಿಂದ Congress ಜನಾಶಿರ್ವಾದ ಯಾತ್ರೆ ಶುರು

ಬೆಂಗಳೂರು : ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೆ ತಯಾರಿ ಜೋರಾಗಿ ನಡೆಯುತ್ತಿದೆ. ಇದಕ್ಕಾಗಿ ಬಿಜೆಪಿ ನವ ಕರ್ನಾಟಕ ಪರಿವರ್ತನಾಯ ಯಾತ್ರೆ ನಡೆಸುತ್ತಿದ್ದರೆ ಮುಂದಿನ ಮಾರ್ಚ್‌ನಿಂದ ಕಾಂಗ್ರೆಸ್‌ ಜನಾಶಿರ್ವಾದ ಯಾತ್ರೆ ನಡೆಸಲು ಮುಂದಾಗಿದೆ.

ಈ ಕುರಿತು ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದ್ದು. ಬಿಜೆಪಿಯವರು ಸಾಂಕೇತಿಕವಾಗಿಯಾದರೂ ಹೋರಾಟ ಮಾಡಲಿ, ಸಾಂಕ್ರಾಮಿಕವಾಗಿಯಾದರೂ ಹೋರಾಟ ಮಾಡಲಿ ನಾವು ಮಾರ್ಚ್‌ನಿಂದ ಜನಾಶಿರ್ವಾದ ಯಾತ್ರೆ ಹಮ್ಮಿಕೊಳ್ಳಲಿದ್ದೇವೆ. ಅಲ್ಲದೆ ಸಚಿವ ಜಾರ್ಜ್‌ ಹಾಗೂ ವಿನಯ್‌ ಕುಲಕರ್ಣಿ ಯಾವುದೇ ಕಾರಣಕ್ಕೂ ರಾಜೀನಾಮೆ ನೀಡುವುದಿಲ್ಲ ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com