Sunny ಮೈಮೇಲೆ ಹಾವು ಬಿಟ್ಟ ವ್ಯಕ್ತಿ : Revenge ತೀರಿಸಿಕೊಂಡ ಸನ್ನಿ ಮಾಡಿದ್ದೇನು..?

ಬಾಲಿವುಡ್ ನಟಿ ಸನ್ನಿ ಲಿಯೋನ್ ಮೈಮೇಲೆ ಹಾವು ಬಿಟ್ಟು ತಮಾಷೆ ಮಾಡಿದ್ದಾರೆ. ‘ ತೇರಾ ಇಂತಜಾರ್ ‘ ಚಿತ್ರದ ಶೂಟಿಂಗ್ ನಡೆಯುತ್ತಿದ್ದ ವೇಳೆಯಲ್ಲಿ, ಸನ್ನಿ ಲಿಯೋನ್ ಚಿತ್ರಕ್ಕೆ ಸಂಬಂಧ ಪಟ್ಟ ಸ್ಕ್ರಿಪ್ಟ್ ಓದುತ್ತ ಕುಳಿತಿದ್ದಳು. ಆಗ ಇದ್ದಕ್ಕಿದ್ದಂತೆ ಚಿತ್ರ ನಿರ್ಮಾಣದ ತಂಡದ ಸದಸ್ಯನೊಬ್ಬ ಸನ್ನಿ ಮೈಮೇಲೆ ಹಾವನ್ನು ಬಿಟ್ಟಿದ್ದಾನೆ. ಹಾವನ್ನು ಕಂಡು ಗಾಬರಿಯಾದ ಸನ್ನಿ ಕೋಪಗೊಂಡು ಆತನನ್ನು ಅಟ್ಟಿಸಿಕೊಂಡು ಹೋಗಿದ್ದಳು. ಈ ವಿಡಿಯೋವನ್ನು ಸ್ವತಃ ಸನ್ನಿ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದಳು.

ಈ ಘಟನೆಯ ನಂತರ ಸುಮ್ಮನೆ ಕೂರದ ಸನ್ನಿ ಲಿಯೋನ್, ಆತನ ಹಿಂದಿನಿಂದ ಬಂದು ಮುಖಕ್ಕೆ ಚಾಕಲೇಟ್ ಕೇಕ್ ನಿಂದ ಸ್ಮ್ಯಾಷ್ ಮಾಡಿ ಅವನ ವಿರುದ್ಧ ಭರ್ಜರಿ ಸೇಡು ತೀರಿಸಿಕೊಂಡಿದ್ದಾಳೆ.

Leave a Reply

Your email address will not be published.

Social Media Auto Publish Powered By : XYZScripts.com