ಜಯಲಲಿತಾ ಪುತ್ರಿ : ಬೆಂಗಳೂರು ಮಹಿಳೆಯ ಅರ್ಜಿ ತಿರಸ್ಕರಿಸಿದ ಸುಪ್ರೀಂಕೋರ್ಟ್ ….

ಬೆಂಗಳೂರು : ಬೆಂಗಳೂರಿನ 37 ವರ್ಷದ ಮಹಿಳೆಯೊಬ್ಬರು ನಾನು ತಮಿಳಾನಾಡಿನ ಮಾಜಿ ಮುಖ್ಯಮಂತ್ರಿ ದಿವಂಗತ ಜಯಲಲಿತಾ ಅವರ ಮಗಳು ಎಂದು ಸಲ್ಲಿಸಿರುವ ಅರ್ಜಿಯನ್ನು  ಸುಪ್ರೀಂಕೋರ್ಟ್ ತಿರಸ್ಕರಿಸಿದೆ..

ದಿವಂಗತ ಮುಖ್ಯಮಂತ್ರಿ ಜಯಲಲಿತಾರ ಮಗಳು ನಾನು. ಈ ಸಂಬಂಧ ಡಿಎನ್ಎ ಪರೀಕ್ಷೆ ನಡೆಸುವಂತೆ ಕೋರಿ ಬೆಂಗಳೂರಿನ ಮಹಿಳೆ ಅಮೃತಾ ಕೋರ್ಟ್ ಮೆಟ್ಟಿಲು ಹತ್ತಿದ್ದರು..
ಇದೇ ನ. 22 ರಂದು ಸುಪ್ರೀಂಕೋರ್ಟ್ ನಲ್ಲಿ ಅಮೃತಾ ಪಿಟಿಷನ್ ಸಹ ಸಲ್ಲಿಸಿದ್ದು, ಕಳೆದ ಡಿಸೆಂಬರ್ 5 ರಂದು ಜಯಲಲಿತಾ ನಿಧನದ ಬಳಿಕ ನನಗೆ ನನ್ನ ಜನ್ಮರಹಸ್ಯದ ಸತ್ಯ ತಿಳಿಯಿತು. ಆದ್ದರಿಂದ ಈ ಸಂಬಂಧ ಡಿಎನ್ಎ ಪರೀಕ್ಷೆ ನಡೆಸಿ ಎಂದು ಅರ್ಜಿಯಲ್ಲಿ ಕೋರಿದ್ದರು, ಅರ್ಜಿಯನ್ನು  ತಿರಸ್ಕರಿಸಿದ ಸುಪ್ರೀಂಕೋರ್ಟ್ ಹೈ ಕೋರ್ಟ್ ಗೆ ಹೊಗಲು ಸೂಚಿಸಿದ್ದಾರೆ…

Leave a Reply

Your email address will not be published.

Social Media Auto Publish Powered By : XYZScripts.com