WATCH : ಅಪ್ಪ ಧೋನಿಗಾಗಿ ಮಗಳು Ziva ಮಾಡ್ತಿದಾಳೆ ‘ ರೌಂಡ್ ರೋಟಿ ‘

ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಮಗಳು ಜೀವಾ ಧೋನಿ ಈಗಾಗಲೇ ಒಬ್ಬ ಸೆಲೆಬ್ರಿಟಿ ಎಂದರೆ ತಪ್ಪಾಗಲಿಕ್ಕಿಲ್ಲ. ಜೀವಾ ಮಲಯಾಳಮ್ ಹಾಡೊಂದನ್ನು ಹಾಡಿದ ವಿಡಿಯೋ ಅಂತರ್ಜಾಲದಲ್ಲಿ ಹರಿದಾಡಿತ್ತು. ಧೋನಿ ಹಾಗೂ ಸಾಕ್ಷಿಯವರ ಮುದ್ದಿನ ಮಗಳು ಜೀವಾ ಅಪ್ಪ ಧೋನಿಗಾಗಿ ರೌಂಡ್ ರೋಟಿ ಮಾಡ್ತಿದಾಳೆ. ಬೇಲನ್ ನಿಂದ ಜೀವಾ ರೋಟಿ ತಯಾರಿಸುತ್ತಿರುವ ಕ್ಯೂಟ್ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Leave a Reply

Your email address will not be published.

Social Media Auto Publish Powered By : XYZScripts.com