ಜಿಯೋದಿಂದ 100 ಜಿಬಿ ಬಂಪರ್‌ Offer : ಈ ಆಫರ್‌ ಪಡೆಯೋದು ಹೇಗೆ……?

ಭಾರತದ ಇಂಟರ್‌ನೆಟ್‌ ಕ್ಷೇತ್ರದಲ್ಲಿ ದೊಡ್ಡ ಕ್ರಾಂತಿ ಎಬ್ಬಿಸಿದ ಜಿಯೋ ಈಗ ಗ್ರಾಹಕರಿಗಾಗಿ ಮತ್ತೊಂದು ಆಫರ್‌ ನೀಡಿದೆ. ಅದೇ 100ಜಿಬಿ ಆಫರ್‌. ಆದರೆ ಈ ಆಫರ್‌ ಪಡೆಯಬೇಕೆಂದರೆ ನೋಕಿಯಾ 8 ಖರೀದಿಸಬೇಕು.

ಹೌದು ನೋಕಿಯಾ 8 ಖರೀದಿಸಿದ ಮೇಲೆ ನಿಮಗೆ ಜಿಯೋದಿಂದ 100 ಜಿಬಿ ಡಾಟಾ ಸಿಗುತ್ತದೆ. ಇದಕ್ಕಾಗಿ ನೀವು 309 ರೂ ರೀಚಾರ್ಜ್‌ ಮಾಡಿಸಿದರೆ ಪ್ರತಿದಿನ 10 ಜಿಬಿ  ಡೇಟಾ ಬಳಸಬಹುದು. 10 ತಿಂಗಳ ವ್ಯಾಲಿಡಿಟಿ ಹೊಂದಿರುವ ಜಿಯೊ ಆಫರ್‌ನಂತೆ ಪ್ರತಿದಿನ 10 ಬಿಜಿ ಡಾಟಾ ಬಳಕೆ ಮಾಡಬಹುದು.

ಅದರಂತೆಯೇ ನೋಕಯಾ 5 ಖರೀದಿಸಿದರೆ 50 ಬಿಜಿ ಡಾಟಾ ಸಿಗುತ್ತದೆ. ಪ್ರತಿದಿನ 5 ಜಿಬಿಯ ಮಿತಿಯಲ್ಲಿ ಇದನ್ನು ಬಳಕೆ ಮಾಡಬಹುದು. ಅಲ್ಲದೆ ಮೂಲಗಳ ಪ್ರಕಾರ ಎಲ್‌ ಜಿ ಸಹ ಜಿಯೋ ಜೊತೆ ಸೇರಿದ್ದು, ಎಲ್‌ಜಿ ಫೋನ್‌ಗೆ ಜಿಯೋ ಸಿಮ್‌ ಹಾಕಿದ ಕೂಡಲೆ 100 ಬಿಜಿ ಪ್ಲಾನ್‌ ಆ್ಯಕ್ಟಿವೇಟ್ ಆಗಲಿದೆಯಂತೆ. ಆದರೆ ಯಾವುದಕ್ಕೂ ಜಿಯೋ ಗ್ರಾಹಕ ಸೇವಾ ಕೇಂದ್ರಕ್ಕೆ ಕರೆ ಮಾಡಿ ಖಚಿತಪಡಿಸಿಕೊಳ್ಳುವುದು ಉತ್ತಮ.ಜಿ

Leave a Reply

Your email address will not be published.

Social Media Auto Publish Powered By : XYZScripts.com