ಛೇ…ನಟಿ ರಾಕುಲ್‌ ಪ್ರೀತ್‌ಗೆ ಈ ನಿರ್ದೇಶಕ ಹೀಗಾ ಮಾಡೋದು…..?

ಹೈದರಾಬಾದ್ : ಸಿನಿಮಾ ಇಂಡಸ್ಟ್ರಿಯಲ್ಲಿ ಕಿರುಕುಳ ಹಾಗೂ ದೌರ್ಜನ್ಯದಂತಹ ಪ್ರಕರಣಗಳು ಕಾಮನ್‌ ಎನ್ನುವಂತಾಗಿದೆ. ಆದರೆ ಕೆಲವೇ ಕೆಲವು ಪ್ರಕರಣಗಳು ಮಾತ್ರ ಬೆಳಕಿಗೆ ಬರುತ್ತವೆ ಎಂಬುದು ಆಘಾತಕಾರಿ ಸಂಗತಿಯಾಗಿದೆ.
ಈಗ ಮತ್ತೊಬ್ಬ ನಟಿಗೆ ನಿರ್ದೇಶಕನೇ ಕಿರುಕುಳ ನೀಡಿದ ಪ್ರಕರಣ ದಾಖಲಾಗಿದೆ. ಬಹು ಬೇಡಿಕೆಯ ನಟಿ ರಾಕುಲ್‌ ಪ್ರೀತ್‌ ಸಿಂಗ್ ಅವರ ಮೇಲೆ ನಿರ್ದೇಶಕನೊಬ್ಬ ದೌರ್ಜನ್ಯ ಎಸಗಿದ್ದಾನೆ ಎಂದು ಸುದ್ದಿ ಹರಡುತ್ತಿದೆ.
ಆತನ ನಿರ್ದೇಶನದ ಕೆಲ ಸಿನಿಮಾಗಳಲ್ಲಿ ರಾಕುಲ್‌ ನಟಿಸಿದ್ದು ಈ ವೇಳೆ ಕಿರುಕುಳ ನೀಡಿದ್ದ ಎನ್ನಲಾಗಿದೆ. ಆದರೆ ನಟಿ ರಾಕುಲ್‌ ಮಾತ್ರ ಇದುವರೆಗೂ ಯಾವುದೇ ಮಾಹಿತಿ ಬಾಯ್ಬಿಟ್ಟಿಲ್ಲ.

Leave a Reply

Your email address will not be published.

Social Media Auto Publish Powered By : XYZScripts.com