ಮದುವೆಯಾದ ಕೆಲ ದಿನಗಳಲ್ಲೇ ಮತ್ತೊಂದು ಪ್ರೀತಿಯ ಬಲೆಯಲ್ಲಿ ಬಿದ್ದ ಸಮಂತಾ…ಯಾರದು…?

ತೆಲುಗು ,ತಮಿಳು ಸಿನಿಮಾಗಳಲ್ಲಿ ಫುಲ್ ಬ್ಯುಸಿಯಾಗಿರುವ ನಟಿ ಸಮಂತಾ. ಅಪಾರ ಅಭಿಮಾನಿ ಬಳಗವನ್ನು ಹೊಂದಿರು  ಸಮಂತಾ ಇತ್ತೀಚೆಗಷ್ಟೇ ನಾಗ ಚೈತನ್ಯ ಅವರನ್ನು ಮದುವೆಯಾಗಿ ಅಕ್ಕಿನೇನಿ ಕುಟುಂಬದ ಸೊಸೆಯಾಗಿದ್ದರು.

ಸದ್ಯ ಇರುಂಬುತುರೈ ಸಿನಿಮಾದಲ್ಲಿ ನಟಿಸುತ್ತಿರುವ ಸಮಂತಾ ರೂತ್‌ ಪ್ರಭುಗೆ ಮತ್ತೊಬ್ಬರ ಮೇಲೆ ಲವ್‌ ಆಗಿದೆಯಂತೆ. ಹೌದು ಹೀಗಂತ ಸಮಂತಾ ತಮ್ಮ ಇನ್ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

ಅವರಿಗೆ ಲವ್ವಾಗಿರುವುದು ಪರ್ಶಿಯನ್‌ ಮೂಲದ ಬೆಕ್ಕಿನ ಮೇಲಂತೆ. ಸಿನಿಮಾ ಸೂಟಿಂಗ್ ವೇಳೆ ಬಂದ ಈ ಬೆಕ್ಕಿನ ಮೇಲೆ ನನಗೆ ಲವ್ವಾಗಿದೆ ಎಂದು ಅವರೇ ಇನ್ಸ್ಟಾಗ್ರಾಂನಲ್ಲಿ ಹಾಕಿದ್ದಾರೆ.

 

Leave a Reply

Your email address will not be published.