ಯೋಗಿ ಮಹಾನ್‌ ಸುಳ್ಳುಗಾರ, ಸುಳ್ಳೇ ಅವರ ಶಕ್ತಿ : ದಿವ್ಯ ಸ್ಪಂದನ

ಮಂಡ್ಯ : ಎಐಸಿಸಿ ಸೋಶಿಯಲ್‌ ಮೀಡಿಯಾದ ಜವಾಬ್ದಾರಿ ಹೊತ್ತ ಮೇಲೆ ಮಾಜಿ ಸಂಸದೆ ರಮ್ಯಾ ಬಿಜೆಪಿ ವಿರುದ್ದ ಹೆಚ್ಚಿನ ವಾಗ್ದಾಳಿ ನಡೆಸುತ್ತಿದ್ದಾರೆ. ಕೆಲ ದಿನಗಳಿಂದ ತಣ್ಣಗಾಗಿದ್ದ ರಮ್ಯಾ, ಈ ಬಾರಿ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ ವಿರುದ್ದ ವಾಗ್ದಾಳಿ ನಡಸಿದ್ದಾರೆ.

ಯೋಗಿ ಆದಿತ್ಯನಾಥ್‌ ಮಹಾನ್‌ ಸುಳ್ಳುಗಾರ  ಎಂದು ದೇವರು ಹೇಳಿದ್ದಾರೆ ಎಂದಿದ್ದಾರೆ. ರಾಹುಲ್‌ ಗಾಂಧಿಯವರಿಗೆ ಪೂಜೆ ಸಮಯದಲ್ಲಿ ಹೇಗೆ ಕುಳಿತುಕೊಳ್ಳಬೇಕೆಂದು ಗೊತ್ತಿಲ್ಲ ಎಂದು ಯೋಗಿ ಆದಿತ್ಯನಾಥ್‌ ಹೇಳಿದ್ದರು. ಅಲ್ಲದೆ ಕಾಶಿ ವಿಶ್ವನಾಥ್‌ ದಿಂದ ಪಂಡಿತರು ಬಂದರೆ ಇಲ್ಲಿ ನಮಾಜು ಮಾಡುವುದಿಲ್ಲ ಎಂದು ತಿಳಿಸಬೇಕು ಎಂದಿದ್ದರು. ಇದಕ್ಕೆ ರಮ್ಯಾ ಟ್ವಿಟರ್ ಮೂಲಕ ಟೀಕೆ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com