ಕೈಲಾಸ ಪರ್ವತದಲ್ಲಿ Google ಕ್ಲಿಕ್ಕಿಸಿದ ಚಿತ್ರದಲ್ಲಿ ಸೆರೆಯಾಯ್ತು ಶಿವನ ಮುಖ……..!!

ಶಿವನ ವಾಸಸ್ಥಾನ ಕೈಲಾಸ ಎಂದು ಹಳೆಯ ಧಾರ್ಮಿಕ ಗ್ರಂಥಗಳಲ್ಲಿ ಹೇಳಲಾಗಿದೆ. ಅದರಂತೆ ಹಿಂದು, ಬೌದ್ಧ ಧರ್ಮೀಯರೂ ಶಿವ ಕೈಲಾಸವಾಸಿ ಎಂದು ನಂಬಿದ್ದಾರೆ. ಅಂತಹ ಕೈಲಾಸ ಪರ್ವತದ ಮೇಲೆ ಗೂಗಲ್‌ ಫೋಟೊ ಕ್ಲಿಕ್ಕಿಸಿದ್ದು ಅದರಲ್ಲಿ ಶಿವನ ಮುಖ ಸ್ಪಷ್ಟವಾಗಿ ಗೋಚರವಾಗುತ್ತಿದೆ.

ಶಿವ ಕೈಲಾಸವಾಸಿಯಾದ ಕಾರಣ ಆ ಪರ್ವತವನ್ನು ಹತ್ತಲು ಸಾಧ್ಯವಿಲ್ಲ ಎಂಬ ಪ್ರತೀತಿ ಇದೆ. ಈ ಫೋಟೋ ಸೋಶಿಯಲ್‌ ಮೀಡಿಯಾದಲ್ಲಿ ಭಾರೀ ವೈರಲ್‌ ಆಗಿದೆ.

ಆದರೆ ಈ ಕುರಿತು ವಿಜ್ಞಾನಿಗಳು ಇದು ಕೇವಲ ಕಾಕತಾಳೀಯ. ಅಲ್ಲದೆ ಫೋಟೋವನ್ನು ಎಡಿಟ್‌ ಮಾಡಿರುವ ಸಾಧ್ಯತೆ ಇದೆ ಎಂದೂ ಹೇಳುತ್ತಿದ್ದಾರೆ. ಅಲ್ಲದೆ ಇಂತಹ ಸಂದರ್ಭದಲ್ಲಿ ನೆರಳು ಹಾಗೂ ಬೆಳಕಿನ ಬರುವಿಕೆ ಹೋಗುವಿಕೆಯಿಂದ ಶಿವನನ್ನು ಹೋಲುವ ಚಿತ್ರ ಗೋಚರಿಸಿರಬಹುದು ಎಂದೂ ಹೇಳಲಾಗುತ್ತಿದೆ.

Leave a Reply

Your email address will not be published.

Social Media Auto Publish Powered By : XYZScripts.com