ಉಡುಪಿ ಕೃಷ್ಣ ಮಠಕ್ಕೆ ನನ್ನನ್ನು ಕರೆದೂ ಇಲ್ಲ, ಹೋಗೋದೂ ಇಲ್ಲ : ಸಿಎಂ

ಉಡುಪಿ : ಉಡುಪಿಯ ಪೇಜಾವರ ಶ್ರೀಗಳ ಜೊತೆ ನನಗೆ ಯಾವುದೇ ಸಂಘರ್ಷವಿಲ್ಲ. ಹಿಂದೆ ಹೋಗಿದ್ದೆ, ಆದರೆ ಈಗ ನಾನು ಕೃಷ್ಣ ಮಠಕ್ಕೆ ಹೋಗುತ್ತಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಮಟಕ್ಕೆ ನನ್ನನ್ನು ಯಾರೂ ಕರೆದಿಲ್ಲ. ಈಗ ಹೋಗ್ತಾನೂ ಇಲ್ಲ. ಹಿಂದೆ ಕೃಷ್ಣನ ದರ್ಶನ ಮಾಡಿದ್ದೆ. ದೇವಸ್ಥಾನಕ್ಕೆ ಹೋಗುವುದು ಅವರವರ ನಂಬಿಕೆಗೆ ಬಿಟ್ಟ ವಿಚಾರ. ನಾನು ದೇವಸ್ಥಾನಕ್ಕೆ ಹೋಗದೇ ಇರುವುದು ಉದ್ದೇಶ ಪೂರ್ವಕವಲ್ಲ  ಎಂದಿದ್ದಾರೆ.

 

 

Leave a Reply

Your email address will not be published.

Social Media Auto Publish Powered By : XYZScripts.com