ವಿದ್ಯಾರ್ಥಿ ಜೊತೆ ಕ್ಯಾಂಡಲ್‌ ಲೈಟ್‌ ಸೆಕ್ಸ್‌ಗೆ ತಯಾರಿ ಮಾಡಿಕೊಂಡಿದ್ಳು ಟೀಚರ್‌….ಆಮೇಲೇನಾಯ್ತು ..?

ವಾಷಿಂಗ್ಟನ್ : ತಾನು ಪಾಠ ಕಲಿಸುವ ವಿದ್ಯಾರ್ಥಿಯೊಂದಿಗೆ ಕ್ಯಾಂಡಲ್ ಲೈಟ್‌ ಸೆಕ್ಸ್‌ ನಡೆಸಲು ಸಿದ್ದತೆ ಮಾಡಿಕೊಳ್ಳುತ್ತಿದ್ದ ಅಮೆರಿಕದ ಶಿಕ್ಷಕಿಯನ್ನು ಪೊಲೀಸರು ಬಂಧಿಸಿದ್ದಾರೆ.

ವಿದ್ಯಾರ್ಥಿಯ ಮೊಬೈಲ್‌ಗೆ ಆತನ ಶಿಕ್ಷಕಿ ನಗ್ನ ಫೋಟೊಗಳು, ಹಾಗೂ ಅಶ್ಲೀಲ ಮೆಸೆಜ್‌ಗಳನ್ನು ಕಳುಹಿಸಿದ್ದು, ಇದನ್ನು ವಿದ್ಯಾರ್ಥಿಯ ಪೋಷಕರು ನೋಡಿದ್ದರು. ಬಳಿಕ ಶಿಕ್ಷಕಿ ವಿರುದ್ದ ಪೊಲೀಸರಿಗೆ ದೂರು ನೀಡಿದ್ದಾರೆ.  ಈ ಹಿನ್ನೆಲೆಯಲ್ಲಿ ಪೊಲೀಸರು ಶಿಕ್ಷಕಿಯ ಮನೆಗೆ ತೆರಳಿದ್ದಾರೆ. ಈ ವೇಳೆ ಆಕೆ ಮನೆಯ ಲೈಟ್‌ಗಳನ್ನು ಆಫ್‌ ಮಾಡಿ ಕ್ಯಾಂಡಲ್‌ ಹಚ್ಚಿಕೊಂಡು ಕುಳಿತಿದ್ದಳು ಎಂದು ಪೊಲೀಸರು ಹೇಳಿದ್ದಾರೆ.

ಬಳಿಕ ಆಕೆಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ ತಾನು ವಿದ್ಯಾರ್ಥಿ ಜೊತೆ ಲೈಂಗಿಕ ಸಂಪರ್ಕ ಹೊಂದಿರುವುದು ನಿಜ ಎಂಬ ವಿಚಾರವನ್ನು ಒಪ್ಪಿಕೊಂಡಿದ್ದಾಳೆ. ಶಾಲಾ ಶಿಕ್ಷಕರು ಮಕ್ಕಳಿಗೆ ಒಳ್ಳೆಯದನ್ನು ಹೇಳಿಕೊಡಬೇಕು. ಅಲ್ಲದೆ ಮಕ್ಕಳನ್ನು ರಕ್ಷಿಸುವ ಜವಾಬ್ದಾರಿಯೂ ಶಿಕ್ಷಕರದ್ದಾಗಿದೆ. ಆದರೆ ಕಾನೂನು ಬಾಹಿರವಾಗಿ ಈ ರೀತಿ ಲೈಂಗಿಕ ಸಂಪರ್ಕ ಹೊಂದುವುದು ತಪ್ಪು ಎಂದು ಕೆನಡಿಯನ್ ಕೌಂಟಿ ಶೆರಿಫ್‌ ಕ್ರಿಸ್‌ ವೆಸ್ಟ್‌ ಹೇಳಿದ್ದಾರೆ.

Leave a Reply

Your email address will not be published.