WATCH : “ಕಂತ್ರಿ ಬಾಯ್ಸ್‌” ಡಬಲ್‌ ಮೀನಿಂಗ್ ಡೈಲಾಗ್‌ ಜೊತೆ “ಗಡ್ಡಪ್ಪ” ಎಂಟ್ರಿ

ತಿಥಿ ಸಿನಿಮಾ ಕ್ಯಾತಿಯ ಗಡ್ಡಪ್ಪ ಅಭಿನಯದ ಕಂತ್ರಿ ಬಾಯ್ಸ್‌ ಸಿನಿಮಾದ ಟೀಸರ್ ರಿಲೀಸ್‌ ಆಗಿದೆ. ಹೆಸರಿಗೆ ತಕ್ಕಂತೆ ಈ ಸಿನಿಮಾದಲ್ಲಿ ಡಬಲ್‌ ಮೀನಿಂಗ್‌ ಡೈಲಾಗ್‌ಗಳು ಹೆಚ್ಚಿವೆ. ಹಳ್ಳಿಯಲ್ಲಿ ನಡೆಯುವ ಕಥೆ, ಅಲ್ಲೊಂದು ಲವ್‌ ಸ್ಟೋರಿ ಸಿನಿಮಾದಲ್ಲಿದ್ದು, ಜನರಿಗೆ ಮನರಂಜನೆ ಒದಗಿಸುವುದಂತು ಸತ್ಯ.

ಸಿನಿಮಾಗೆ ಹೇಮಂತ್ ಗೌಡ ನಿರ್ಮಾಪಕರಾಗಿದ್ದು, ಪಿವಿಆರ್‌ ಸ್ವಾಮಿ ಅವರ ಛಾಯಾಗ್ರಹಣವಿದೆ. ಸಿನಿಮಾದ ಕಥೆ, ಚಿತ್ರಕಥೆ ಹಾಗೂ ನಿರ್ದೇಶನವನ್ನು ಎಸ್‌.ರಾಜು ನಿರ್ವಹಿಸಿದ್ದಾರೆ.

.

Leave a Reply

Your email address will not be published.

Social Media Auto Publish Powered By : XYZScripts.com