ಪ್ರತಾಪ್ ಸಿಂಹ ಪೇಪರ್ ಸಿಂಹನೇ ಹೊರತು ನಿಜವಾದ ಸಿಂಹ ಅಲ್ಲ- ಶಾಸಕ ಇಕ್ಬಾಲ್ ಅನ್ಸಾರಿ…

ಕೊಪ್ಪಳ: ಪ್ರತಾಪ್ ಸಿಂಹ ಪೇಪರ್ ಸಿಂಹನೇ ಹೊರತು ನಿಜವಾದ ಸಿಂಹ ಅಲ್ಲ ಎಂದು ಗಂಗಾವತಿ ಶಾಸಕ ಇಕ್ಬಾಲ್ ಅನ್ಸಾರಿ ಏಕವಚನದಲ್ಲೇ ವಾಗ್ದಾಳಿ ನಡೆಸಿದರು.
ಗಂಗಾವತಿಯಲ್ಲಿ ಕಾರ್ಯಕರ್ತರನ್ನ ಉದ್ದೇಶಿಸಿ ಮಾತನಾಡಿದ ಶಾಸಕ ಇಕ್ಬಾಲ್ ಅನ್ಸಾರಿ, ಅದ್ಯಾರೋ ಮೈಸೂರಿನ ಎಂಪಿ ಇದಾನಲ್ಲ. ಅವನು. ಪೇಪರ್ ನಲ್ಲಿ ಪ್ರಚೋದಾತ್ಮಕವಾಗಿ ಬರೆಯುತ್ತಾನೆ. ಗಲಾಟೆ ಮಾಡಲು ಕುಮ್ಮಕು ನೀಡುತ್ತಾನೆ. ಇದೇ ಅವನ ಕೆಲಸ. ಹೀಗಾಗಿ ಅವನು ಪೇಪರ್ ಸಿಂಹನೇ ಹೊರತು ನಿಜವಾದ ಸಿಂಹ ಅಲ್ಲ ಎಂದು ಕಿಡಿಕಾರಿದ್ದಾರೆ.

ಕೊಪ್ಪಳ ಜಿಲ್ಲೆಯಲ್ಲಿ ಪಕ್ಷದಲ್ಲಿ ಆಂತರಿಕ ಕಚ್ಚಾಟವಿಲ್ಲವೆಂದ ಇಕ್ಬಾಲ್ ಅನ್ಸಾರಿ ಬರುವ ಚುನಾವಣೆಯಲ್ಲಿ ರಾಜ್ಯದ ಜನತೆ ಪೇಪರ್ ಸಿಂಹಗಳಾದ BJP ಯವರಿಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ಹೇಳಿದರು…

Leave a Reply

Your email address will not be published.

Social Media Auto Publish Powered By : XYZScripts.com