ದಿಗ್ವಿಜಯ ಚಾನೆಲ್ : ವಿಪಿಎಲ್ ಸಮೂಹಕ್ಕೆ  ಹರಿಪ್ರಕಾಶ್ ಕೋಣೆಮನೆ ರಾಜೀನಾಮೆ ?

ಬೆಂಗಳೂರು: ವಿಜಯಾನಂದ ಪ್ರಿಂಟರ್ಸ್  ಪ್ರಾವೆಟ್  ಲಿಮಿಟೆಡ್ ನ ಸಮೂಹ ಸಂಪಾದಕ ಮತ್ತು ಆಡಳಿತ ಮಂಡಳಿಯ ನಿರ್ದೇಶಕ ಹರಿಪ್ರಕಾಶ್ ಕೋಣೆಮನೆ ಅವರು ಎರಡೂ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದಾರೆ.

ದಿಗ್ವಿಜಯ ಚಾನೆಲ್ ನ ಸಂಪಾದಕ ಎಂ.ಎಸ್. ಶರತ್ ಅವರಿಗೆ ಸಂಸ್ಥೆಯು ರಾಜೀನಾಮೆ ನೀಡಲು ಸೂಚಿಸಿದ್ದರ ಹಿನ್ನೆಲೆಯಲ್ಲಿ  ಸಮೂಹ ಸಂಪಾದಕ ಹರಿಪ್ರಕಾಶ್ ಅವರು ಕೂಡ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಆದರೆ, ಈ ಎರಡೂ ರಾಜೀನಾಮೆಗಳು ಇನ್ನೂ ಅಂಗೀಕಾರವಾಗಿಲ್ಲ.

ಕನ್ನಡ ದಿನಪತ್ರಿಕೆಗಳಲ್ಲಿ ಅತಿ ಹೆಚ್ಚು ಪ್ರಸಾರ ಹೊಂದಿರುವ ವಿಜಯವಾಣಿ ಮತ್ತು ದಿಗ್ವಿಜಯ ಚಾನೆಲ್ ನ ಸಂಪಾದಕ ಹರಿಪ್ರಕಾಶ್ ಕೋಣೆಮನೆ ಮೊದಲು ಉಷಾಕಿರಣ ಮತ್ತು ಸಂಯುಕ್ತ ಕರ್ನಾಟಕ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದ್ದರು. BJP ಪಕ್ಷದ ಮಾಜಿ ಸಂಸದ ವಿಜಯ್ ಸಂಕೇಶ್ವರ ಅವರು ಮೊದಲು ವಿಜಯ ಕರ್ನಾಟಕ ಪತ್ರಿಕೆ ಆರಂಭಸಿದ್ದರು. ಆ ಸಮಯದಲ್ಲು ಹಲವಾರು ಸಂಪಾದಕರು ಬದಲಾಗಿದ್ದರು…

Leave a Reply

Your email address will not be published.

Social Media Auto Publish Powered By : XYZScripts.com