BIGG BOSS : ನಿವೇದಿತಾ ಬಟ್ಟೆ ಬಗ್ಗೆ ಕಮೆಂಟ್‌ ಮಾಡಿದ ದಿವಾಕರ್‌..? ಆಮೇಲೇನಾಯ್ತು..?

ಬಿಗ್‌ಬಾಸ್‌ ಸ್ಪರ್ಧಿಗಳ ನಡುವೆ ಮನೆಯಲ್ಲಿ ಕಿಡಿ ಹೊತ್ತಲು ಶುರುವಾಗಿದೆ. ರಿಯಾಜ್‌ ಕ್ಯಾಪ್ಟನ್‌ ಆಗಿ ಪ್ರತೀ ವಿಚಾರಕ್ಕೂ ತಲೆ ಹಾಕುತ್ತಿದ್ದಾರೆ ಎಂದು, ಅನುಪಮಾ ಹಾಗೂ ಸಿಹಿ ಕಹಿ ಚಂದ್ರು ಅವರ ಬಳಿ ಕೃಷಿ ಕಂಪ್ಲೆಂಟ್ ಮಾಡಿದ್ದಾರೆ.

ಮನೆಯಲ್ಲಿ ಒಬ್ಬರ ಮೇಲೆ ಒಬ್ಬರು ಕೆಸರೆರಚಾಟ ನಡೆಯುತ್ತಿರುವ ಮಧ್ಯೆ, ನಿವೇದಿತಾ ಅವರ ಉಡುಗೆ ಬಗ್ಗೆ ದಿವಾಕರ್‌ ಕಮೆಂಟ್‌ ಮಾಡಿದ್ದು, ಇಂತಹ ಉಡುಗೆ ಹಾಕಿಕೊಳ್ಳಬೇಡ ಎಂದು ಸಲಹೆ ನೀಡಿದ್ದಾರೆ. ಅವರು ಮಾತು ಮುಗಿಸುವಷ್ಟರಲ್ಲೇ ಜಯಶ್ರೀನಿವಾಸನ್‌  ಹಾಗೆಲ್ಲ ಬಟ್ಟೆಯ ಬಗ್ಗೆ ಮಾತನಾಡಬೇಡ.ಇದೇ ದೊಡ್ಡ ವಿಷಯವಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಈ ವೇಳೆ ರಿಯಾಜ್‌, ನಿವೇದಿತಾ ಏನು ಹೇಳಬೇಕೋ ಹೇಳಲಿ ಎಂದಾಗ, ಶಾರ್ಟ್‌ ಡ್ರೆಸ್‌ ಹಾಕಿದವರೆಲ್ಲ ಕೆಟ್ಟವರಲ್ಲ. ಫುಲ್‌ ಡ್ರೆಸ್ ಹಾಕಿದವರೆಲ್ಲ ಒಳ್ಳೆಯವರಲ್ಲ. ಡ್ರೆಸ್‌ಗಿಂದ ಮೈಂಡ್‌ಸೆಟ್‌ ಮುಖ್ಯ ಎಂದು ದಿವಾಕರ್‌ ಅವರಿಗೆ ತಿರುಗೇಟು ನೀಡಿದ್ದಾರೆ. ಏನೇ ಆಗಲಿ ಈ ಬಾರಿ ಬಿಗ್‌ಬಾಸ್‌ನಲ್ಲಿ ರಿಯಾಜ್‌ ಕ್ಯಾಪ್ಟನ್‌ ಆದ ಬಳಿಕ ಮನೆಯಲ್ಲಿ ಗುಸು ಗುಸು ಹೆಚ್ಚುತ್ತಿದ್ದು, ಪ್ರೇಕ್ಷಕರಿಗೆ ಬೋರ್‌ ಹೊಡೆಸುತ್ತಿದೆ.

4 thoughts on “BIGG BOSS : ನಿವೇದಿತಾ ಬಟ್ಟೆ ಬಗ್ಗೆ ಕಮೆಂಟ್‌ ಮಾಡಿದ ದಿವಾಕರ್‌..? ಆಮೇಲೇನಾಯ್ತು..?

  • November 17, 2017 at 4:27 PM
    Permalink

    You mean ⅼike after wе sing reward songѕ in Chᥙrch??
    Larry asked and daddy nodded. ?Niceⅼy I can make up a
    worszhip song.? So Larry jumped to his toes and commenceԀ to make up a track to a really dangerous
    tune. ?Jesus is so cool. Its fun being with God. He is tһе fjnnest God anyone may һave.?
    Larrү sang very badly so Lee had put his palms ovеr his ears.

    Reply
  • June 10, 2018 at 6:01 PM
    Permalink

    An itriguing discussion is worth comment. I do believe that you ought to write more on this issue, iit may not be
    a taboo matter but typically people don’t talk about these topics.

    To the next! All the best!!

    Reply
  • August 6, 2018 at 10:44 AM
    Permalink

    It’s awesome to visit this web page and reading the views of all colleagues on the topic
    of this article, while I am also keen of getting familiarity.

    Reply
  • August 30, 2018 at 9:00 AM
    Permalink

    This is a trend that is likely to extend beyond fast food 2.0: on-demand marketplaces will
    soon offer a powerful enough distribution infrastructure (through both very large customer bases and efficient nationwide delivery networks)
    to spare emerging chefs the hassle and high upfront investment of launching
    a physical restaurant.

    Reply

Leave a Reply

Your email address will not be published.

Social Media Auto Publish Powered By : XYZScripts.com