ದೆಹಲಿಯಲ್ಲಿ ದಟ್ಟ ಮಂಜು : ಯಮುನಾ ಎಕ್ಸ್‌ಪ್ರೆಸ್ ವೇನಲ್ಲಿ 13 ವಾಹನಗಳ ಮಧ್ಯೆ ಸರಣಿ ಅಪಘಾತ..!

ದೆಹಲಿ : ಯಮುನಾ ಎಕ್ಸ್‌ಪ್ರೆಸ್‌ ವೇ ರಾಷ್ಟ್ರೀಯ ಹೆದ್ದಾರಿಯಲ್ಲಿ ದಟ್ಟ ಮಂಜು ಆವರಿಸಿದ್ದ ಪರಿಣಾಮ 13 ವಾಹನಗಳು ಒಂದಕ್ಕೊಂದು ಡಿಕ್ಕಿ ಹೊಡೆದ ಘಟನೆ ಗ್ರೇಟರ್‌ ನೊಯ್ಡಾದ ದಂಕೂರ್‌ ಪ್ರದೇಶದಲ್ಲಿ ನಡೆದಿದೆ.

ವಾಹನಗಳು ಒಂದಕ್ಕೊಂದು ಡಿಕ್ಕಿಯಾಗುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ  ವೈರಲ್ ಆಗಿದೆ. ಬುಧವಾರ ಬೆಳಗ್ಗೆ 9ಗಂಟೆಯ ಸುಮಾರಿಗೆ ರಸ್ತೆಯಲ್ಲಿ ದಟ್ಟ ಮಂಜು ಆವರಿಸಿತ್ತು. ಈ ವೇಳೆ ಬಂದ ವಾಹನ ಚಾಲಕರಿಗೆ ಮುಂದೆ ನಿಂತಿರುವ ವಾಹನಗಳು ಕಾಣಿಸದೆ ಒಟ್ಟು 13 ವಾಹನಗಳು ಒಂದಕ್ಕೊಂದು ಡಿಕ್ಕಿ ಹೊಡೆದಿವೆ. ಈ ವೇಳೆ ಸ್ಥಳೀಯರು ವಾಹನಗಳಲ್ಲಿದ್ದ ಜನರನ್ನು ರಕ್ಷಣೆ ಮಾಡುತ್ತಿರುವ ವಿಡಿಯೊ ವೈರಲ್‌ ಆಗಿದೆ.

ದೆಹಲಿ ಸುತ್ತಮುತ್ತ ಬೆಳಕಿನ ಪ್ರಖರತೆ ಶೂನ್ಯಕ್ಕೆ ಬಂದಿದ್ದು, ರಸ್ತೆಗಳಲ್ಲಿ ಏನೂ ಕಾಣಿಸದಂತಾಗಿ ಅಪಘಾತಗಳು ಸಂಭವಿಸುತ್ತಿವೆ. ಟೊಯೊಟಾ, ಇನ್ನೋವಾ, ಮಹೀಂದ್ರಾ, ಸ್ಕಾರ್ಪಿಯೋ, ಹುಂಡೈ, ಕ್ಷೆಂಟ್‌, ಮಾರುತಿ ಎರ್ಟಿಗಾ ಸೇರಿದಂತೆ ಒಟ್ಟು 13 ವಾಹನಗಳು ಪರಸ್ಪರ ಡಿಕ್ಕಿಯಾಗಿವೆ.

ಇದುವರೆಗೂ ಯಾವುದೇ ಸಾವು ನೋವು ಸಂಭವಿಸಿಲ್ಲ ಎಂದು ತಿಳಿದುಬಂದಿದೆ. ಗಾಯಾಳುಗಳನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

3 thoughts on “ದೆಹಲಿಯಲ್ಲಿ ದಟ್ಟ ಮಂಜು : ಯಮುನಾ ಎಕ್ಸ್‌ಪ್ರೆಸ್ ವೇನಲ್ಲಿ 13 ವಾಹನಗಳ ಮಧ್ಯೆ ಸರಣಿ ಅಪಘಾತ..!

 • November 17, 2017 at 1:12 PM
  Permalink

  Effectіѵely boys,? Mommy laѕtly stated aftеr theyd come up with plenty of foolish ideas of what Ꮐod did
  for fun, ?What God really likes iѕ when folks love one another
  аnd handle each other like ԝe do in ᧐ur family.?
  That made sense to Lee and Larry so Lee hugged Mommy andɗ Larry hugɡed dadԁy to simpⅼy
  make God happy.

  Reply
 • January 1, 2018 at 2:04 AM
  Permalink

  The abundant affar about is this website perdmits you to examination sonmgs and acquisition those you want, and
  again save the crooks to your pc afterwards installing
  them to help youu accept to them over andd over.
  The fsns are obviously hopin that their team
  arrive at the playoffs and with ann excellent make absolutely nothing is impossible.
  Don’t get too concerned with copying your favorite artists, however, take time to develop your oown personal style
  while studying the best way to play guitars whilst that style
  unique to you.

  Reply

Leave a Reply

Your email address will not be published.

Social Media Auto Publish Powered By : XYZScripts.com