ಭಾರತೀಯ ಪ್ರೆಸ್‌ ಕೌನ್ಸಿಲ್‌ಗೆ ಪ್ರತಾಪ್‌ ಸಿಂಹ ಸೇರಿದಂತೆ ಮೂವರ ನೇಮಕ

ದೆಹಲಿ : ಸಂಸದ ಪ್ರತಾಪ್‌ ಸಿಂಹ, ಲೋಕಸಭಾ ಸದಸ್ಯರಾದ ಮೀನಾಕ್ಷಿ ಲೇಖಿ ಹಾಗೂ ಟಿ.ಸಿ ವೆಂಕಟೇಶ್‌ ಬಾಬು ಅವರನ್ನು ಬಾರತೀಯ ಪ್ರೆಸ್‌ ಕೌನ್ಸಿಲ್‌ಗೆ ನೇಮಕ ಮಾಡಲಾಗಿದೆ.

ಲೋಕಸಭಾ ಸ್ಪೀಕರ್‌ ಸುಮಿತ್ರಾ ಮಹಜನ್‌ ಈ ಮೂವರನ್ನು ನೇಮಕ ಮಾಡಿದ್ದಾರೆ. ಭಾರತೀಯ ಪತ್ರಿಕಾ ಮಂಡಳಿಯಲ್ಲಿ 28 ಮಂದಿ ಸದಸ್ಯರಿರುವುದು ಕಡ್ಡಾಯ. ಇವರಲ್ಲಿ ಐವರು ಸಂಸತ್‌ ಸದಸ್ಯರಾಗಿದ್ದು, ಲೋಕಸಭೆಯಿಂದ ಸ್ವೀಕರ್‌ ಮೂವರನ್ನು ಆಯ್ಕೆ ಮಾಡುತ್ತಾರೆ.

Leave a Reply

Your email address will not be published.

Social Media Auto Publish Powered By : XYZScripts.com