11 ಸಾವಿರಕ್ಕೆ ಹರಾಜಾದ ಗುರ್ಮಿತ್‌ ರಾಂ ರಹೀಮ್-ಹನಿಪ್ರೀತ್‌ ಜೋಡಿ ?!!!

ಭೋಪಾಲ್‌ : ರಾಂ ರಹೀಮ್ ಹಾಗೂ ಹನಿಪ್ರೀತ್‌ ಜೋಡಿ ಈಗ 11 ಸಾವಿರಕ್ಕೆ ಮಾರಾಟವಾಗಿದ್ದಾರೆ. ಆದರೆ ಇದು ನೀವಂದುಕೊಂಡಿರುವ  ಅತ್ಯಾಚಾರ ಆರೋಪದಡಿ ಹಾಗೂ ದೊಂಬಿ ಎಬ್ಬಿಸಿ ಸಾರ್ವಜನಿಕ ಆಸ್ತಿ ಪಾಸ್ತಿ ಹಾನಿ ಮಾಡಿದ್ದಕ್ಕಾಗಿ ಜೈಲು ಪಾಲಾಗಿ ಕಂಬಿ ಎಣಿಸುತ್ತಿರುವ ರಾಂ ರಹೀಮ್‌ ಜೋಡಿಯಲ್ಲ. ಇವು ಕತ್ತೆಯ ಜೋಡಿಗಳು.

ಹೌದು ಮದ್ಯಪ್ರದೇಶದ ಉಜ್ಜಯಿನಿಯಲ್ಲಿ ಕತ್ತೆಗಳ ವಾರ್ಷಿಕ ಮೇಳದಲ್ಲಿ ಕತ್ತೆ ಜೋಡಿಯೊಂದಕ್ಕೆ ರಾಂ ರಹೀಮ್ ಹಾಗೂ ಹನಿಪ್ರೀತ್‌ ಎಂದು ಹೆಸರಿಡಲಾಗಿದ್ದು, ಈ ಕತ್ತೆಗಳನ್ನು ರಾಜಸ್ತಾನದ ವ್ಯಕ್ತಿಯೊಬ್ಬರು 11 ಸಾವಿರ ಕೊಟ್ಟು ಖರೀದಿಸಿದ್ದಾರೆ.

ಮೇಲದ ಸಂಯೋಜಕರ ಪ್ರಕಾರ ಸಾಮಾನ್ಯವಾಗಿ ಕತ್ತೆಗಳು ಅವುಗಳ ದೇಹ ಹಾಗೂ ತಳಿಯ ಆಧಾರದ ಮೇಲೆ ಅವುಗಳ ಬೆಲೆ ನಿಗಧಿಯಾಗುತ್ತದೆ. ಆದರೆ ಗ್ರಾಹಕರನ್ನು ಸೆಳೆಯಲು ಕತ್ತೆಗಳಿಗೆ ವಿಭಿನ್ನ ಹೆಸರಿಟ್ಟು ಮಾರಾಟ ಮಾಡುತ್ತಾರೆ.

ಅದೇ ರೀತಿ ಈ ಬಾರಿ ರಾಂ ರಹೀಮ್ – ಹನಿಪ್ರೀತ್. ಜಿಎಸ್‌ಟಿ, ಜಿಯೋ, ಸುಲ್ತಾನ್‌, ಬಾಹುಬಲಿ ಹೆಸರಿನ ಕತ್ತೆಗಳೂ ಮೇಳದಲ್ಲಿದ್ದು, ಎಲ್ಲರ ಗಮನ ಸೆಳೆದಿವೆ.

6 thoughts on “11 ಸಾವಿರಕ್ಕೆ ಹರಾಜಾದ ಗುರ್ಮಿತ್‌ ರಾಂ ರಹೀಮ್-ಹನಿಪ್ರೀತ್‌ ಜೋಡಿ ?!!!

 • November 17, 2017 at 3:27 PM
  Permalink

  Ꭼffectively, what doe God like?? Lee added.
  ?Ӏ mean, we liқe cookies and cartoοns and toys, but what
  kind of issues are fun for God?? It was a queѕtion that for a mіnute Mommy and Ɗaddy
  had too suppose about.

  Reply
 • May 19, 2018 at 10:17 PM
  Permalink

  For the reason that the admin of this site is working, no uncertainty very quickly it will be well-known, due to its feature contents.

  Reply
 • July 13, 2018 at 8:51 AM
  Permalink

  There’s certainly a lot to know about this subject.
  I like all of the points you made.

  Reply

Leave a Reply

Your email address will not be published.