ಲವ್‌ ಜಿಹಾದ್ ಆರೋಪ : ಬಾಗಲಕೋಟೆಯಲ್ಲಿ ಪ್ರೇಮಿಗಳ ಮೇಲೆ ಹಲ್ಲೆ

ಬಾಗಲಕೋಟೆ : ಲವ್ ಜಿಹಾದ್ ಎಂದು ಹೇಳಿಕೊಂಡು ಪ್ರೇಮಿಗಳಿಬ್ಬರ ಮಮೇಲೆ ಹಲ್ಲೆ ನಡೆಸಿರುವ ಘಟನೆ ಬಾಗಲಕೋಟೆಯ ಹೊರವಲಯದಲ್ಲಿ ನಡೆದಿದೆ.

ಬಾಗಲಕೋಟೆಯ ತೋಟಗಾರಿಕಾ ವಿವಿ ಬಳಿ ಯುವಕ-ಯುವತಿ ಕುಳಿತು ಮಾತನಾಡುತ್ತಿದ್ದರು. ಈ ವೇಳೆ ಯುವಕ ಯುವತಿಗೆ ಕೆಲ ಯುವಕರು ಥಳಿಸಿದ್ದು, ನೀವು ಮಾಡೋ ಕೆಲಸದಿಂದ ಹಿಂದುಗಳೆಲ್ಲರೂ ಹಾಳಾಗುತ್ತಿದ್ದಾರೆ. ಹಿಂದೂ ಧರ್ಮದಲ್ಲಿ ಹೇಗಿರಬೇಕೆಂಬುದು ನಿನಗೆ ಗೊತ್ತಾಗುವುದಿಲ್ಲವಾ  ಎಂದು ಯುವತಿಗೆ ಥಳಿಸಿದ್ದಾರೆ. ಯುವತಿ ನಿಮ್ಮ ಕಾಲಿಗೆ ಬೇಳುತ್ತೇನೆ ಬಿಟ್ಟುಬಿಡಿ ಎಂದರೂ ಕೇಳದೆ ಹಲ್ಲೆ ನಡೆಸಿ ವಿಕೃತಿ ಮೆರೆದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com