ಬಿಗ್‌ಬಾಸ್‌ನಲ್ಲಿ ಎರಡನೇ ವಾರವೂ ಟಾರ್ಗೆಟ್ ಆದ ಸಾಮಾನ್ಯ ಸ್ಪರ್ಧಿ !!!

ಕನ್ನಡದ ಬಿಗ್‌ಬಾಸ್‌ ಸೀಸನ್‌ 5ರ ಎರಡನೇ ವಾರವೂ ಸಾಮಾನ್ಯ ಸ್ಪರ್ಧಿಯೇ ಎಲಿಮಿನೇಟ್‌ ಆಗಿದ್ದಾರೆ. ಬಿಗ್ ಬಾಸ್‌ ಮನೆಯ ಸದಸ್ಯರ ಮತಗಳ ಅನುಸಾರ ದಿವಾಕರ್‌, ಮೇಘಾ,. ಸಮೀರ್ ಆಚಾರ್ಯ, ಕೃಷಿ, ಜಗನ್ನಾಥ್ , ಆಶಿತಾ, ದಯಾಳ್‌ ಹಾಗೂ ರಿಯಾಜ್‌ ಎರಡನೇ ವಾರ ಎಲಿಮಿನೇಶನ್‌ಗೆ ನಾಮಿನೇಟ್ ಆಗಿದ್ದರು.

ಇವರಲ್ಲಿ ಮನೆಯಿಂದ ಈ ವಾರ ಯಾರು ಹೊರಹೋಗಬಹುದು ಎಂಬ ಕುತೂಹಲ ಹೆಚ್ಚಿತ್ತು, ಈ ಬಾರಿ ಸಹ ನಿರೀಕ್ಷೆಯಂತೆಯೇ ಸಾಮಾನ್ಯ ಸ್ಪರ್ಧಿಯೇ ಅಂತದೆ ಕೊಡಗಿನ ಬೆಡಗಿ ಮೇಘಾ ಬಿಗ್‌ಬಾಸ್‌ ಮನೆ ಬಿಟ್ಟು ಹೊರಬಂದಿದ್ದಾರೆ.

 

ಮನೆಯಿಂದ ಹೊರ ಹೋಗುವ ಆದೇಶ ಸಿಗುತ್ತಿದ್ದಂತೆ ದಿವಾಕರ್‌ ಅವರಿಗೆ ಸೂಪರ್ ಪವರ್ ನೀಡಿ, ಮುಂದಿನ ನಾಮಿನೇಶನ್‌ ಪ್ರಕ್ರಿಯೆಯಲ್ಲಿ ದಿವಾಕರ್‌ ಈ ಸೂಪರ್ ಪವರ್‌ ಬಳಸಿಕೊಳ್ಳಲು ಅವಕಾಶ ಮಾಡಿಕೊಟ್ಟರು.

 

Leave a Reply

Your email address will not be published.

Social Media Auto Publish Powered By : XYZScripts.com