ವಾಟ್ಸಾಪ್‌ನಲ್ಲಿ ಬರಲಿದೆ ಡಿಲೀಟ್ ಫಾರ್‌ ಎವರಿವನ್ ಆಪ್ಷನ್‌ : ಏನಿದು ??!!!

ದೆಹಲಿ : ಇಷ್ಟು ದಿನ ವಾಟ್ಸಾಪ್‌ನಲ್ಲಿ ತಪ್ಪು ಸಂದೇಶ ಕಳಿಸಿ ಕೂಡಲೆ ಡಿಲೀಟ್‌ ಮಾಡಿದ್ದರೂ ಅದು ಆ ವ್ಯಕ್ತಿಗಳಿಗೆ ತಲುಪುತ್ತಿತ್ತು. ಅದರಿಂದ ಕೆಲವರು ಸಾಕಷ್ಟು ಪರಿತಪಿಸಿದ್ದೂ ಉಂಟು. ಆದರೆ ಇನ್ನು ಮುಂದೆ ಗ್ರಾಹಕರು ತಪ್ಪು ಸಂದೇಶ ಕಳಿಸಿದ ಮೇಲೆ ಭಯ ಪಡುವ ಅವಶ್ಯಕತೆ ಇಲ್ಲ. ಏಕೆಂದರ್‌ ಸಾಮಾಜಿಕ ಜಾಲತಾಣದಲ್ಲಿ ಡಿಲೀಟ್‌ ಫಾರ್‌ ಎವರಿವನ್ ಎಂಬ ಹೊಸ ಆಯ್ಕೆಯನ್ನು ವಾಟ್ಸಾಪ್‌ ಪರಿಚಯಿಸುತ್ತಿದೆ.

ಯಾರಿಗೋ ಕಳಿಸಬೇಕಿದ್ದ ಮೆಸೇಜನ್ನು ಇನ್ಯಾರಿಗೋ ಕಳಿಸಿ ಡಿಲೀಟ್ ಮಾಡಲಾಗದೆ ಇರುವಂತಹ ಆಪ್ಷನ್ನನ್ನು ವಾಟ್ಸಾಪ್ ತೆಗೆದುಹಾಕಿದ್ದು, ಇನ್ಮುಂದೆ ಡಿಲೀಟ್ ಮಾಡಲು ಸಾದ್ಯವಾಗುವಂತಹ ಆಪ್ಷನ್ ನೀಡುತ್ತಿದೆ. ಮೆಸೇಜ್‌ ಕಳುಹಿಸಿದ ಏಳು ನಿಮಿಷದ ಒಳಗಾಗಿ  ಸಂದೇಶ ಡಿಲೀಟ್ ಮಾಡಿದರೆ ಅದು ಅವರ ವಾಟ್ಸಾಪ್‌ಗೂ ಹೋಗುವುದಿಲ್ಲ ಎಂದು ಕಂಪನಿ ಹೇಳಿದೆ.

 

Leave a Reply

Your email address will not be published.

Social Media Auto Publish Powered By : XYZScripts.com