ಕಾಬೂಲ್ ನಲ್ಲಿ ಉಗ್ರರ ಅಟ್ಟಹಾಸ : ಸೂಸೈಡ್ ಬಾಂಬ್ ದಾಳಿಯಲ್ಲಿ 30 ಜನರ ದುರ್ಮರಣ

ಅಫಘಾನಿಸ್ತಾನದ ರಾಜಧಾನಿ ಕಾಬೂಲ್ ನಲ್ಲಿ ಆತ್ಮಹತ್ಯಾ ದಾಳಿಕೋರ ಉಗ್ರನೊಬ್ಬ, ತನ್ನನ್ನು ತಾನು ಸ್ಫೋಟಿಸಿಕೊಂಡ ಪರಿಣಾಮವಾಗಿ, ಘಟನೆಯಲ್ಲಿ 30 ಕ್ಕೂ ಹೆಚ್ಚು ಜನ ಸಾವಿಗೀಡಾಗಿದ್ದಾರೆ. ಶುಕ್ರವಾರ ಸಾಯಂಕಾಲ ಕಾಬೂಲಿನ

Read more

ಇಲ್ಲಿ ಅಲ್ಲದಿದ್ದರೆ ವಿದೇಶಿ ತಂಡದಲ್ಲಿ ಆಡುತ್ತೇನೆ : ಬಿಸಿಸಿಐಗೆ ಶ್ರೀಶಾಂತ್‌ ಎಚ್ಚರಿಕೆ

ದೆಹಲಿ : 2013ರ ಐಪಿಎಲ್‌ ಮ್ಯಾಚ್‌ ವೇಳೆ ಸ್ಪಾಟ್‌ ಫಿಕ್ಸಿಂಗ್‌ ಪ್ರಕರಣದಲ್ಲಿ ಸಿಕ್ಕಿಹಾಕಿಕೊಂಡು ಬಿಸಿಸಿಐನಿಂದ ಆಜೀವ ನಿಷೇದಕ್ಕೆ ಒಳಗಾಗಿರುವ  ಬೌಲರ್‌ ಶ್ರೀಶಾಂತ್‌ ಈಗ ಬಿಸಿಸಿಐಗೇ ಎಚ್ಚರಿಕೆ ನೀಡಿದ್ದಾರೆ.

Read more

ಸೆಹ್ವಾಗ್‌ ಬರ್ತ್‌ಡೇಗೆ ಸಚಿನ್‌ ವಿಷ್‌ : ಇದನ್ನು ಓದೋಕೆ ನಿಮಗೂ ಸಾಧ್ಯ ಇಲ್ಲ ಅನ್ಸುತ್ತೆ..!

ದೆಹಲಿ : ಭಾರತ ಕ್ರಿಕೆಟ್‌ ತಂಡದ ಮಾಜಿ ಸ್ಫೋಟಕ ಬ್ಯಾಟ್ಸ್ ಮನ್‌ ವೀರೇಂದ್ರ ಸೆಹ್ವಾಗ್‌ 39ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಸೆಹ್ವಾಗ್‌ಗೆ  ಸಹ ಆಟಗಾರರು, ಅಭಿಮಾನಿಗಳು ಸೇರಿದಂತೆ ಅನೇಕರು

Read more

ಖ್ಯಾತ ಚಿತ್ರಕಾರ ಕೆ.ಎನ್.ರಾಮಚಂದ್ರನ್ ಮ್ಯೂಸಿಯಂ ಉದ್ಘಾಟನೆ : ತಪ್ಪದೇ ಬನ್ನಿ

ಬೆಂಗಳೂರು : ಖ್ಯಾತ ಕಲಾವಿದ ಕೆ.ಎನ್ ರಾಮಚಂದ್ರನ್‌ ಅವರ ಸವಿ ನೆನಪಿಗಾಗಿ ಕೆ.ಎನ್‌ ರಾಮಚಂದ್ರನ್‌ ಫೌಂಡೇಶನ್‌ ವತಿಯಿಂದ ಅವರ ಹೆಸರಿನಲ್ಲಿ ಮ್ಯೂಸಿಯಂ ತೆರೆಯಲು ನಿರ್ಧರಿಸಲಾಗಿದ್ದು, ಬಸವೇಶ್ವರ ನಗರದ

Read more

ಶಾಸಕರು, ಎಂಪಿಗಳು ಬಂದಾಗ ಅಧಿಕಾರಿಗಳು ಎದ್ದು ನಿಂತು ಗೌರವ ನೀಡಬೇಕು : ಯೋಗಿ ಸರ್ಕಾರದ ಹೊಸ ರೂಲ್ಸ್‌

ಲಖನೌ : ಉತ್ತರ ಪ್ರದೇಶ ಸರ್ಕಾರ ತಮ್ಮ ರಾಜ್ಯದಲ್ಲಿ ಮತ್ತೊಂದು ಆದೇಶ ಹೊರಡಿಸಿದ್ದು, ಸಚಿವರು, ಶಾಸಕರು, ಎಂಪಿಗಳು ಬಂದಾಗ ಎದ್ದು ನಿಂತು ಗೌರವ ಸೂಚಿಸುವಂತೆ ಆದೇಶ ಹೊರಡಿಸಿದೆ.

Read more

ಅಯೋಧ್ಯೆ ನನ್ನ ನಂಬಿಕೆ, ಅದನ್ನು ಪ್ರಶ್ನಿಸುವ ಹಕ್ಕು ಯಾರಿಗೂ ಇಲ್ಲ : ಯೋಗಿ ಆದಿತ್ಯನಾಥ್‌

ಲಖನೌ : ಅಯೋಧ್ಯೆಗೆ ಭೇಟಿ ನೀಡುವುದು ನನ್ನ ವೈಯಕ್ತಿಕ ನಂಬಿಕೆ. ಇದನ್ನು ಪ್ರಶ್ನೆ ಮಾಡುವ ಹಕ್ಕು ಯಾರಿಗೂ ಇಲ್ಲ ಎಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌

Read more

ಟಿಪ್ಪು ಜಯಂತಿ ಆಚರಣೆಯ ಆಹ್ವಾನ ಪತ್ರಿಕೆಯಲ್ಲಿ ನನ್ನ ಹೆಸರು ಹಾಕಬೇಡಿ : ಸಚಿವ ಅನಂತ್‌ ಕುಮಾರ್ ಹೆಗಡೆ

ಬೆಂಗಳೂರು :  ರಾಜ್ಯ ಸರ್ಕಾರದ ಟಿಪ್ಪು ಜಯಂತಿ ಆಚರಣೆಗೆ ಕೇಂದ್ರ ಕೌಶಲಾಭಿವೃದ್ದಿ  ಸಚಿವ ಅನಂತ್ ಕುಮಾರ್ ಹೆಗಡೆ ಬಹಿರಂಗವಾಗಿ ವಿರೋಧ ವ್ಯಕ್ತಪಡಿಸಿದ್ದು, ಟಿಪ್ಪು ಜಯಂತಿ ಆಚರಣೆಯ ಆಹ್ವಾನ

Read more

ಸಾಲಿಸಿಟರ್ ಹುದ್ದೆಗೆ ರಾಜೀನಾಮೆ ನೀಡಿದ ರಂಜಿತ್ ಕುಮಾರ್‌

ದೆಹಲಿ : ಮಹತ್ವದ ಬೆಳವಣಿಗೆ ಎಂಬಂತೆ ಸಾಲಿಸಿಟರ್‌ ಜನರಲ್‌ ರಂಜಿತ್‌ ಕುಮಾರ್‌ ತಮ್ಮ ಸ್ಥಾನಕ್ಕೆ ದಿಢೀರ್‌ ರಾಜೀನಾಮೆ ನೀಡಿದ್ದಾರೆ. ಈ ಕುರಿತು ಖಾಸಗಿ ವಾಹಿನಿ ವರದಿ ಮಾಡಿದ್ದು,

Read more

ಭೋಲೇನಾಥನ ಆಶಿರ್ವಾದ ಪಡೆದು ದೇಶಸೇವೆಗೆ ಸಿದ್ಧನಾಗಿದ್ದೇನೆ : ಮೋದಿ

ಕೇದಾರನಾಥ್ : 2022 ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ದೊರೆತು 75 ವರ್ಷವಾಗುತ್ತದೆ. ಈ ವೇಳೆ ದೇಶವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಬೇಕು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಶುಕ್ರವಾರ

Read more

ಮಲೆ ಮಹದೇಶ್ವರ ಬೆಟ್ಟದಲ್ಲಿ ಕಾಲ್ತುಳಿತ : ಪೊಲೀಸರಿಂದ ಲಘು ಲಾಠಿ ಪ್ರಹಾರ

ಚಾಮರಾಜನಗರ : ಇತಿಹಾಸ ಪ್ರಸಿದ್ಧ ಮಲೆ ಮಹದೇಶ್ವರನ ಸನ್ನಿಧಿಯಲ್ಲಿ ದೀಪಾವಳಿಯ ಮಹಾರಥೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದ್ದು, ಕರ್ನಾಟಕ ಮಾತ್ರವಲ್ಲದೇ ಬೇರೆ ಬೇರೆ ರಾಜ್ಯಗಳಿಂದ ಸಾಕಷ್ಟು ಮಂದಿ ಆಗಮಿಸಿದ್ದಾರೆ. ಮಹಾರಥೋತ್ಸದ

Read more