ಯುವಿ, ರೈನಾ ಕರಿಯರ್ ಅಂತ್ಯಗೊಳ್ಳಲು ಈ ವ್ಯಕ್ತಿಯೇ ಕಾರಣ..: ಇದು KRK ಕಿರಿಕ್..!

ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಗಾಗಿ ಭಾರತ ತಂಡವನ್ನು ಪ್ರಕಟಿಸಲಾಗಿದ್ದು, ಸ್ಪಿನ್ನರ್ ಆರ್ ಆಶ್ವಿನ್, ರವೀಂದ್ರ ಜಡೇಜಾ, ಎಡಗೈ ಬ್ಯಾಟ್ಸಮನ್ ಗಳಾದ ಯುವರಾಜ್ ಸಿಂಗ್ ಹಾಗೂ ಸುರೇಶ್ ರೈನಾ ಅವರನ್ನು ಆಯ್ಕೆ ಮಾಡಲಾಗಿಲ್ಲ. ಆಸ್ಟ್ರೇಲಿಯಾ ಸರಣಿಗೂ ಇವರನ್ನು ಕಡೆಗಣಿಸಲಾಗಿತ್ತು.

ಯುವರಾಜ್ ಹಾಗೂ ಸುರೇಶ್ ರೈನಾ ಕ್ರಿಕೆಟ್ ಕರಿಯರ್ ಅಂತ್ಯಗೊಳಿಸಿದ್ದು ವಿರಾಟ್ ಕೊಹ್ಲಿ ಎಂದು ಗಂಭೀರ ಆರೋಪ ಮಾಡಿದ್ದಾರೆ. ಈ ವಿಷಯದ ಬಗ್ಗೆ ಟ್ವೀಟ್ ಮಾಡಿರುವ KRK ನಟ, ನಿರ್ಮಾಪಕ, ಚಿತ್ರ ವಿಮರ್ಶಕ ಕಮಾಲ್ ಆರ್ ಖಾನ್ ಯುವಿ ಹಾಗೂ ರೈನಾ ಅವರ ಕ್ರಿಕೆಟ್ ಕರಿಯರ್ ಮುಗಿಯಲು ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯೇ ಕಾರಣ ಎಂದಿದ್ದಾರೆ.

‘ಪಾಪ, ಯುವಿ ಹಾಗೂ ರೈನಾರನ್ನು ವಿರಾಟ್ ಕೊಹ್ಲಿ, ಶಾಶ್ವತವಾಗಿ ಮನೆಯಲ್ಲಿ ಕುಳಿತುಕೊಳ್ಳುವಂತೆ ಮಾಡಿದ. ಪರವಾಗಿಲ್ಲ ನೀವಿಬ್ಬರೂ ಇನ್ಮುಂದೆ ಕಾಮೆಂಟರಿ ಮಾಡಿ ‘ ಎಂದು ಟ್ವೀಟ್ ಮಾಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಇಂತಹ ವಿವಾದಾತ್ಮಕ ಹೇಳಿಕೆಗಳಿಂದ ಕಿರಿಕ್ ಮಾಡಿಕೊಳ್ಳುವುದು ಕಮಾಲ್ ಆರ್ ಖಾನ್ ಗೆ ಹೊಸತೇನಲ್ಲ. ಕೆಆರ್ ಕೆ ಮಾಡಿರುವ ಈ ಟ್ವೀಟ್ ನಿಂದಾಗಿ ಕೋಪಗೊಂಡಿರುವ ಕೆಲ ಅಭಿಮಾನಿಗಳು ಉತ್ತರ ಕೊಟ್ಟಿದ್ದಾರೆ.

 

 

8 thoughts on “ಯುವಿ, ರೈನಾ ಕರಿಯರ್ ಅಂತ್ಯಗೊಳ್ಳಲು ಈ ವ್ಯಕ್ತಿಯೇ ಕಾರಣ..: ಇದು KRK ಕಿರಿಕ್..!

 • October 18, 2017 at 12:01 PM
  Permalink

  Hello colleagues, how is everything, and what you desire to say concerning this article, in my view its in fact amazing designed for me.|

 • October 18, 2017 at 1:17 PM
  Permalink

  I do accept as true with all the concepts you’ve introduced in your post. They are really convincing and will certainly work. Nonetheless, the posts are very quick for starters. May you please lengthen them a little from next time? Thank you for the post.|

 • October 18, 2017 at 2:04 PM
  Permalink

  Hey! I realize this is somewhat off-topic however I needed to ask. Does building a well-established blog such as yours require a massive amount work? I am brand new to running a blog but I do write in my diary every day. I’d like to start a blog so I will be able to share my personal experience and feelings online. Please let me know if you have any kind of ideas or tips for new aspiring bloggers. Appreciate it!|

 • October 18, 2017 at 4:47 PM
  Permalink

  Hi all, here every person is sharing these kinds of experience, so it’s good to read this website, and I used to visit this webpage every day.|

 • October 20, 2017 at 6:47 PM
  Permalink

  Useful info. Fortunate me I found your website accidentally, and I’m stunned why this accident didn’t took place in advance! I bookmarked it.|

 • October 21, 2017 at 2:33 AM
  Permalink

  WOW just what I was searching for. Came here by searching for %keyword%|

 • October 24, 2017 at 12:39 PM
  Permalink

  I think the admin of this site is in fact working hard for his website, for the reason that here every stuff is quality based stuff.|

Comments are closed.

Social Media Auto Publish Powered By : XYZScripts.com