ರಣಜಿ ಟ್ರೋಫಿ : ಗೌತಮ್ ಮಿಂಚಿನ ಶತಕ : 282 ರನ್ ಮುನ್ನಡೆ ಸಾಧಿಸಿದ ಕರ್ನಾಟಕ

ಮೈಸೂರಿನ ಜಯಚಾಮರಾಜೇಂದ್ರ ಒಡೆಯರ್ ಕ್ರೀಡಾಂಗಣದಲ್ಲಿ ಕರ್ನಾಟಕ ಹಾಗೂ ಅಸ್ಸಾಂ ತಂಡಗಳ ನಡುವೆ ರಣಜಿ ಟ್ರೋಫಿ ಪಂದ್ಯ ನಡೆಯುತ್ತಿದೆ. ಎರಡನೇ ದಿನಾದಟದ ಅಂತ್ಯಕ್ಕೆ ಕರ್ನಾಟಕ 6 ವಿಕೆಟ್ ಕಳೆದುಕೊಂಡು 427 ರನ್ ಗಳಿಸಿ ಮೊದಲ ಇನ್ನಿಂಗ್ಸ್ ನಲ್ಲಿ 282 ರನ್ನುಗಳ ಮುನ್ನಡೆ ಸಾಧಿಸಿದೆ.

ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದ ಆರ್ ಸಮರ್ಥ್ (123) ಹಾಗೂ ಕೆ ಗೌತಮ್ (147) ಶತಕಗಳ ನೆರವಿನಿಂದ ಕರ್ನಾಟಕ ಬೃಹತ್ ಮೊತ್ತದತ್ತ ದಾಪುಗಾಲಿಟ್ಟಿದೆ. ಅಸ್ಸಾಂ ಪರವಾಗಿ ಅರೂಪ್ ದಾಸ್ ಹಾಗೂ ಸ್ವರೂಪಮ್ ಪುರ್ಕಾಯಸ್ತ ತಲಾ 3 ವಿಕೆಟ್ ಪಡೆದಿದ್ದಾರೆ. ಕೆ ಗೌತಮ್ ಹಾಗೂ ಶ್ರೇಯಸ್ ಗೋಪಾಲ್ ಕ್ರೀಸಿನಲ್ಲಿದ್ದು, 3ನೇ ದಿನದಾಟದಲ್ಲಿ ಮುನ್ನಡೆಯನ್ನು ಇನ್ನಷ್ಟು ಹೆಚ್ಚಿಸುವ ಪ್ರಯತ್ನಿಸಲಿದ್ದಾರೆ.

ಮೊದಲನೇ ದಿನ ಟಾಸ್ ಗೆದ್ದ ಕರ್ನಾಟಕ ಫೀಲ್ಡಿಂಗ್ ಆಯ್ದುಕೊಂಡಿತ್ತು. ಮೊದಲು ಬ್ಯಾಟಿಂಗ್ ನಡೆಸಿದ ಅಸ್ಸಾಂ ಕೇವಲ 145 ರನ್ನುಗಳಿಗೆ ತನ್ನೆಲ್ಲ ವಿಕೆಟ್ ಕಳೆದುಕೊಂಡಿತು. ಅಸ್ಸಾಂ ಪರವಾಗಿ ನಾಯಕ ಗೋಕುಲ್ ಶರ್ಮಾ (55) ಅರ್ಧಶತಕ ಗಳಿಸಿದರು. ಮಾರಕ ಬೌಲಿಂಗ್ ನಡೆಸಿದ ಕರ್ನಾಟಕದ ಕೆ ಗೌತಮ್ 4, ಶ್ರೇಯಸ್ ಗೋಪಾಲ್ 3, ವಿನಯ್ ಕುಮಾರ್2 ಹಾಗೂ ಸ್ಟುವರ್ಟ್ ಬಿನ್ನಿ 1 ವಿಕೆಟ್ ಪಡೆದರು.

 

6 thoughts on “ರಣಜಿ ಟ್ರೋಫಿ : ಗೌತಮ್ ಮಿಂಚಿನ ಶತಕ : 282 ರನ್ ಮುನ್ನಡೆ ಸಾಧಿಸಿದ ಕರ್ನಾಟಕ

 • October 18, 2017 at 1:15 PM
  Permalink

  Magnificent website. Lots of helpful information here. I’m sending it to some buddies ans additionally sharing in delicious. And certainly, thanks for your effort!|

 • October 18, 2017 at 1:20 PM
  Permalink

  Great goods from you, man. I have understand your stuff previous to and you are just extremely magnificent. I actually like what you’ve acquired here, certainly like what you are saying and the way in which you say it. You make it entertaining and you still take care of to keep it smart. I can not wait to read far more from you. This is actually a great website.|

 • October 18, 2017 at 3:03 PM
  Permalink

  It’s perfect time to make some plans for the future and it’s time to be happy. I have read this post and if I could I wish to suggest you some interesting things or suggestions. Maybe you can write next articles referring to this article. I wish to read more things about it!|

 • October 20, 2017 at 6:07 PM
  Permalink

  Generally I don’t learn post on blogs, however I wish to say that this write-up very pressured me to try and do so! Your writing taste has been surprised me. Thanks, quite great article.|

 • October 20, 2017 at 11:59 PM
  Permalink

  No matter if some one searches for his required thing, therefore he/she desires to be available that in detail, therefore that thing is maintained over here.|

Comments are closed.

Social Media Auto Publish Powered By : XYZScripts.com