ದಾಖಲೆ ಪ್ರಮಾಣದ ಮಳೆ : ಮಳೆ ನಿಂತ ಮೇಲೆ ಒಂದೂ ಗುಂಡಿನೂ ಇರುವುದಿಲ್ಲ – ಹೆಚ್.ಸಿ ಮಹದೇವಪ್ಪ…

ಮೈಸೂರು : ಈ ಬಾರಿನಿರೀಕ್ಷೆಗಿಂತ ಹೆಚ್ಚು ಮಳೆ ಆಗ್ತಿದೆ. ಕಳೆದ 115 ವರ್ಷಗಳಲ್ಲಿ ಇಷ್ಟು ಮಳೆ ಎಂದು ಆಗ್ತಿದೆ ಇದು ಹಲವಾರು ಸಮಸ್ಯೆಗಳನ್ನು ಹುಟ್ಟುಹಾಕಿದೆ.  ಇದರಿಂದ ರಸ್ತೆಗಳಲ್ಲಿ ಗುಂಡಿಗಳು ಆಗ್ತಿವೆ. ಸರ್ಕಾರ ಗುಂಡಿಗಳನ್ನು ಮುಂಚುವ ಕೆಲಸನ್ನು ಮಾಡ್ತಿದೆ. ಈಗಲೂ ಸಭೆ ನಡೆಸಿ ಅದಕ್ಕೆ ಬೇಕಾದ ಹಣ ಕೊಟ್ಟಿದ್ದೇವೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ ಮಹದೇವಪ್ಪ ತಿಳಿಸಿದರು.

ಮಳೆ ನಿಂತ ಮೇಲೆ ಒಂದೂ ಗುಂಡಿ ಇಲ್ಲದಂತೆ ನೋಡಿಕೊಳ್ಳುತ್ತೇವೆ. ಮೈಸೂರಿನಲ್ಲಿ ಈಗಾಗಲೇ ಜಿಲ್ಲಾಧಿಕಾರಿ ಜೊತೆ ಸಭೆ ಮಾಡಿದ್ದು, ರಾಜ ಕಾಲುವೆ ಒತ್ತುವರಿ ಮಾಡಿದವರ ವಿರುದ್ಧ ಶಿಸ್ತು ಕ್ರಮ ತಗೋತೀವಿ ಎಂದು ಹೇಳಿದರು.

 

ಬೆಂಗಳೂರು ಮೈಸೂರು ಆರು ಪಥದ ರಸ್ತೆ ಡಿಸೆಂಬರ್ ಅಥವಾ ಜನವರಿಯಲ್ಲಿ ಶುರುವಾಗುವ ಸಾಧ್ಯತೆ ಇದೆ. ಈಗಾಗಲೇ ೮೫ ಶೇಕಡ ಭೂಮಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಮಾಹಿತಿ ನೀಡಿದ ಸಚಿವ ಮಹದೇವಪ್ಪ, ಮೈಸೂರು ಇರೋಡು ನ್ಯಾಷನಲ್ ಹೈವೆ ಕುರಿತ ವಿಚಾರ ಸಂಬಂಧ, ರಸ್ತೆ  ಕಾಮಗಾರಿ ಕಳಪೆ ಆಗಿದೆ ಅನ್ನೋದಕ್ಕೆ ನಾನು ತಾಂತ್ರಿಕ ವ್ಯಕ್ತಿ ಅಲ್ಲ. ಬಗ್ಗೆ ವರದಿ ತರಿಸಿಕೊಂಡು ಕ್ರಮ ತಗೋತೀವಿ ಎಂದು  ಉತ್ತರ ನೀಡಿದರು.

ಮಾಜಿ ಸಂಸದ ಹೆಚ್. ವಿಶ್ವನಾಥ್ ಹೇಳಿಕೆಗೆ ತಿರುಗೇಟು ನೀಡಿದ ಸಚಿವ ಹೆಚ್ ಸಿ ಮಹದೇವಪ್ಪ, ಹಣ ಖರ್ಚುಮಾಡಿ ಎಲೆಕ್ಷನ್ ಗೆಲ್ಲೊದಾಗಿದ್ರೆ ಟಾಟಾ ಬಿರ್ಲಾ,ಅಂತಹ ಶ್ರೀಮಂತರು ಯಾರಿಗೂ ಅಧಿಕಾರಿ ಬಿಟ್ಕೊಡ್ತಿರ್ಲಿಲ್ಲ. ಇದು ಹತಾಶಾ ರಾಜಕಾರಣಿಗಳ ಹೇಳಿಕೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹಣ ದಿಂದ ಯಾರನ್ನ ಕೊಳ್ಳಲು ಆಗೋದಿಲ್ಲ ಎಂದರು.

6 thoughts on “ದಾಖಲೆ ಪ್ರಮಾಣದ ಮಳೆ : ಮಳೆ ನಿಂತ ಮೇಲೆ ಒಂದೂ ಗುಂಡಿನೂ ಇರುವುದಿಲ್ಲ – ಹೆಚ್.ಸಿ ಮಹದೇವಪ್ಪ…

 • October 18, 2017 at 12:27 PM
  Permalink

  Hello! Do you use Twitter? I’d like to follow you if that would be ok. I’m absolutely enjoying your blog and look forward to new updates.|

 • October 18, 2017 at 12:44 PM
  Permalink

  Hi there, I enjoy reading all of your article. I like to write a little comment to support you.|

 • October 18, 2017 at 3:59 PM
  Permalink

  Right away I am going away to do my breakfast, after having my breakfast coming again to read additional news.|

 • October 18, 2017 at 4:22 PM
  Permalink

  Incredible! This blog looks just like my old one! It’s on a completely different subject but it has pretty much the same page layout and design. Great choice of colors!|

 • October 20, 2017 at 10:44 PM
  Permalink

  I know this if off topic but I’m looking into starting my own weblog and was curious what all is required to get set up? I’m assuming having a blog like yours would cost a pretty penny? I’m not very internet smart so I’m not 100% certain. Any suggestions or advice would be greatly appreciated. Cheers|

Comments are closed.

Social Media Auto Publish Powered By : XYZScripts.com