Mobile network : ದೇಶದ ಅರ್ದಕ್ಕರ್ದ ಜನರಿಗೆ ಕಾಡುತ್ತಿದೆ ಇಂಟರ್ನೆಟ್ ಕನೆಕ್ಷನ್ ಪ್ರಾಬ್ಲಂ !

ನವದೆಹಲಿ : ಭಾರತದಲ್ಲಿ ಕಳೆದ 8 ತಿಂಗಳಿನಿಂದ ಮೊಬೈಲ್ ಡಾಟಾ ಬಳಕೆ ಬೆಳವಣಿಗೆ ಅತ್ಯಧಿಕವಾಗಿದೆ. ವಿವಿದ ಮೊಬೈಲ್ ಕಂಪನಿಗಳ  ನಡುವಿನ ಪೈಪೋಟಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸ್ಮಾರ್ಟ್ ಪೋನ್ ಮತ್ತು ಡಾಟಾ ಬಳಕೆ ಹೆಚ್ಚಾದಂತೆಲ್ಲಾ ದರ ಸಮರವು ಜೋರಾಗಿ ನಡೆಯುತ್ತಿದೆ. ಇದರ ನಡುವೆ ಶೇ.56 ರಷ್ಟು ಜನ ದಿನಕ್ಕೆ ಒಮ್ಮೆಯಾದರೂ ಇಂಟರ್ ನೆಟ್ ಕನೆಕ್ಷನ್ ಸಮಸ್ಯೆ ಎದುರಿಸುತ್ತಿದ್ದಾರೆ!

Image result for internet problems mobile girl india

ಈ ಬಗ್ಗೆ ಹೊಸ ವರದಿಯೊಂದು ಬೆಳಕು ಚೆಲ್ಲಿದೆ. ಟ್ರು ಬ್ಯಾಲೆನ್ಸ್ ಮೊಬೈಲ್ ಆಪ್ ತಯಾರಿಸಿರುವ ಈ ವರದಿಯ ಪ್ರಕಾರ, ಡಾಟಾ ಕನೆಕ್ಟಿವಿಟಿ ಗುಣಮಟ್ಟ ಇನ್ನೂ ಕಳಪೆಯಾಗಿಯೇ ಉಳಿದಿದ್ದು, ಮೊಬೈಲ್ ಹ್ಯಾಂಡ್ ಸೆಟ್ ಗಳು ಹೆಚ್ಚು ಇಂಟರ್ ನೆಟ್ ಕನೆಕ್ಟಿವಿಟಿ ಸಮಸ್ಯೆ ಎದುರಿಸಲು ಕಾರಣವಾಗುತ್ತಿದೆ ಎಂದು ತಿಳಿದುಬಂದಿದೆ.

Image result for internet problems mobile girl india

ಭಾರತದಾದ್ಯಂತ ಅಲ್ಲಲ್ಲಿ ಮೊಬೈಲ್ ಇಂಟರ್ ನೆಟ್ ಸಂಪರ್ಕ ಕಡಿತಗೊಳ್ಳುವುದನ್ನು ಕಂಡುಬಂದಿದೆ. ಮೊಬೈಲ್ ಇಂಟರ್ ನೆಟ್ ಬಳಕೆದಾರರ ಸಂಖ್ಯೆ ಹೆಚ್ಚುತ್ತಿದೆಯಾದರೂ ಶೇ.11 ರಷ್ಟು ಜನರು 24 ಗಂಟೆಗಳಿಗಿಂತಲೂ ಹೆಚ್ಚು ಕಾಲ ಆಫ್ ಲೈನ್ ನಲ್ಲಿಯೇ ಇರುತ್ತಾರೆ. ಶೇ.7 ರಷ್ಟು ಜನರು ಮಾತ್ರ 24 ಗಂಟೆ ಆನ್ ಲೈನ್ ಇರಲಿದ್ದು, 2017 ರ ಏಪ್ರಿಲ್ ವರೆಗೆ ಈ ಸಂಖ್ಯೆ ಶೇ.44 ಕ್ಕೇರಿದೆ.

6 thoughts on “Mobile network : ದೇಶದ ಅರ್ದಕ್ಕರ್ದ ಜನರಿಗೆ ಕಾಡುತ್ತಿದೆ ಇಂಟರ್ನೆಟ್ ಕನೆಕ್ಷನ್ ಪ್ರಾಬ್ಲಂ !

  • October 18, 2017 at 12:30 PM
    Permalink

    I loved as much as you will receive carried out right here. The sketch is attractive, your authored subject matter stylish. nonetheless, you command get got an impatience over that you wish be delivering the following. unwell unquestionably come more formerly again as exactly the same nearly very often inside case you shield this increase.|

  • October 18, 2017 at 12:39 PM
    Permalink

    Quality content is the secret to be a focus for the viewers to visit the web site, that’s what this web page is providing.|

  • October 18, 2017 at 2:16 PM
    Permalink

    My spouse and I stumbled over here coming from a different web page and thought I might check things out. I like what I see so now i am following you. Look forward to checking out your web page again.|

  • October 18, 2017 at 4:01 PM
    Permalink

    Wow that was strange. I just wrote an very long comment but after I clicked submit my comment didn’t appear. Grrrr… well I’m not writing all that over again. Regardless, just wanted to say superb blog!|

  • October 21, 2017 at 3:03 AM
    Permalink

    Why viewers still use to read news papers when in this technological globe all is presented on net?|

Comments are closed.

Social Media Auto Publish Powered By : XYZScripts.com