ಅತ್ಯಾಚಾರ ಮಾಡಲು ಅವಕಾಶ ನೀಡದ್ದಕ್ಕಾಗಿ ಮಹಿಳೆಗೆ ಇಂತಹ ಶಿಕ್ಷೆಯಾ ?

ಪಾಟ್ನಾ : ಅತ್ಯಾಚಾರ ಯತ್ನದ ಬಳಿಕ ತೀವ್ರವಾಗಿ ಗಾಯಗೊಂಡಿದ್ದ 35 ವರ್ಷದ ಮಹಿಳೆಯೊಬ್ಬರು ಗುರುವಾರ ರಾತ್ರಿ ಮೃತಪಟ್ಟಿದ್ದಾರೆ. ಪಾಟ್ನಾದ ನೌಬತ್‌ಪುರದಲ್ಲಿ ಇಬ್ಬರು ಕಾಮುಕರು ಮಹಿಳೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದು ಇದಕ್ಕೆ ಪ್ರತಿರೋಧ ಒಡ್ಡಿದ ಕಾರಣ ಆಕೆಯ  ಗುಪ್ತಾಂಗಕ್ಕೆ ಕಬ್ಬಿಣದ ರಾಡನ್ನು ಹಾಕಿದ್ದಾರೆ.

ಕೃತ್ಯ ಎಸಗಿದ ಆರೋಪಿಗಳಲ್ಲಿ ಒಬ್ಬನನ್ನು ಶುಕ್ರವಾರ ಪೊಲೀಸರು ಬಂಧಿಸಿದ್ದು, ಮತ್ತೊಬ್ಬನಿಗಾಗಿ ಹುಡುಕಾಟ ನಡೆಸಿರುವುದಾಗಿ ಮೂಲಗಳು ತಿಳಿಸಿವೆ.
ಗುರುವಾರ ರಾತ್ರಿ ಮಹಿಳೆಯ ಮೇಲೆ ಅತ್ಯಾಚಾರವೆಸಗಲು ಇಬ್ಬರು ಪ್ರಯತ್ನಿಸಿದ್ದಾರೆ. ಆದರೆ ಮಹಿಳೆ ಅದಕ್ಕೆ ಅವಕಾಶ ನೀಡದ ಕಾರಣ ಕಬ್ಬಿಣದ ರಾಡು ಹಾಗೂ ಕೋಲನ್ನು ಗುಪ್ತಾಂಗಕ್ಕೆ ಹಾಕಿ ಪರಾರಿಯಾಗಿದ್ದರು. ಬಳಿಕ ಇದನ್ನು ನೋಡಿದ ಸಾರ್ವಜನಿಕರು ಆಕೆಯನ್ನು ಪಾಟ್ನಾ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆಕೆ ಸಾವಿಗೀಡಾಗಿದ್ದಾಳೆ.

ಈಕೆಗೆ ನಾಲ್ವರು ಮಕ್ಕಳಿರುವುದಾಗಿ ತಿಳಿದುಬಂದಿದೆ.

 

 

4 thoughts on “ಅತ್ಯಾಚಾರ ಮಾಡಲು ಅವಕಾಶ ನೀಡದ್ದಕ್ಕಾಗಿ ಮಹಿಳೆಗೆ ಇಂತಹ ಶಿಕ್ಷೆಯಾ ?

 • October 18, 2017 at 1:00 PM
  Permalink

  It’s very simple to find out any matter on web as compared to textbooks, as I found this paragraph at this web site.|

 • October 18, 2017 at 2:43 PM
  Permalink

  hello there and thank you for your info – I’ve definitely picked up something new from right here. I did however expertise a few technical points using this site, as I experienced to reload the web site many times previous to I could get it to load properly. I had been wondering if your web host is OK? Not that I’m complaining, but slow loading instances times will often affect your placement in google and could damage your quality score if advertising and marketing with Adwords. Well I’m adding this RSS to my email and can look out for much more of your respective interesting content. Make sure you update this again very soon.|

 • October 18, 2017 at 4:29 PM
  Permalink

  I think that is one of the most vital information for me. And i’m satisfied reading your article. However want to statement on some general things, The web site taste is wonderful, the articles is in point of fact great : D. Just right activity, cheers|

 • October 20, 2017 at 8:06 PM
  Permalink

  Hi there! Quick question that’s completely off topic. Do you know how to make your site mobile friendly? My weblog looks weird when viewing from my iphone 4. I’m trying to find a theme or plugin that might be able to correct this issue. If you have any recommendations, please share. Thank you!|

Comments are closed.

Social Media Auto Publish Powered By : XYZScripts.com