KSOU ವಿವಾದ : ವಿಶ್ವವಿದ್ಯಾಲಯವನ್ನು ಮುಚ್ಚುವುದಿಲ್ಲ – ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್ ಸ್ಪಷ್ಟನೆ ..

ಬೆಂಗಳೂರು : ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯವನ್ನು ಮುಚ್ಚುವಂತಹ ಕಠಿಣ ನಿರ್ಧಾರ ತೆಗೆದುಕೊಳ್ಳುವುದಿಲ್ಲ ಎಂದು ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವಡೇಕರ್ ಸ್ಪಷ್ಟನೆ ನೀಡಿದ್ದಾರೆ.

ಕೆಎಸ್ ಓಯು ಮುಚ್ಚಲು ರಾಜ್ಯ ಸರ್ಕಾರ ನಿರ್ಧಾರ ಕೈಗೊಂಡ ಹಿನ್ನಲೆ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಮುಚ್ಚದಂತೆ ಸರ್ಕಾರದ ಮೇಲೆ ಒತ್ತಡ ಹೇರುವಂತೆ ಆಗ್ರಹಿಸಿ ಕೆಎಸ್ಒಯು ವಿದ್ಯಾರ್ಥಿಗಳು ಹಾಗೂ ಪ್ರಧ್ಯಾಪಕರು ಬಿಜೆಪಿ ನಾಯಕರಿಗೆ ಮನವಿ ಸಲ್ಲಿಸಿದರು.

ಮನವಿ ಸ್ವೀಕರಿಸಿ ಬಳಿಕ ಮಾತನಾಡಿದ ಸಚಿವ ಪ್ರಕಾಶ್ ಜಾವಡೇಕರ್, ಮುಕ್ತ ವಿವಿ ಸಮಸ್ಯೆಗಳಲ್ಲಿ ಮೂರ್ನಾಲ್ಕು ಆಯಾಮಗಳಿವೆ. ಆದರಲ್ಲಿ ಪ್ರಮುಖವಾಗಿ ಮುಕ್ತ ವಿವಿಯಲ್ಲಿನ ಅಕ್ರಮ. ಈ ಬಗ್ಗೆ ಯುಜಿಸಿ ಕೂಡ ತನಿಖೆ ನಡೆಸಿದೆ. ಹಾಗಾಗಿ ಕೆಲವು ಸಮಸ್ಯೆಗಳಿಗಾಗಿ ಅರ್ಹ ವಿದ್ಯಾರ್ಥಿಗಳಿಗೆ ತೊಂದರೆ ಆಗಬಾರದು. ಅದಕ್ಕಾಗಿ ಇದೇ 17ರಂದು ಮಹತ್ವದ ಸಭೆ ಕರೆದಿದ್ದೇನೆ. ಯುಜಿಸಿ, ರಾಜ್ಯ ಸರ್ಕಾರ ಜತೆ ಸಭೆ ನಡೆಸುತ್ತೇನೆ ಎಂದು ಭರವಸೆ ನೀಡಿದರು.

6 thoughts on “KSOU ವಿವಾದ : ವಿಶ್ವವಿದ್ಯಾಲಯವನ್ನು ಮುಚ್ಚುವುದಿಲ್ಲ – ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್ ಸ್ಪಷ್ಟನೆ ..

  • October 18, 2017 at 12:55 PM
    Permalink

    hi!,I like your writing very a lot! proportion we keep up a correspondence more approximately your article on AOL? I need a specialist in this space to solve my problem. May be that is you! Taking a look forward to peer you. |

  • October 18, 2017 at 2:39 PM
    Permalink

    Every weekend i used to go to see this web page, as i want enjoyment, since this this web site conations in fact fastidious funny material too.|

  • October 18, 2017 at 4:24 PM
    Permalink

    Hello There. I found your blog using msn. This is a very well written article. I will make sure to bookmark it and come back to read more of your useful info. Thanks for the post. I will definitely return.|

  • October 20, 2017 at 6:41 PM
    Permalink

    It’s a pity you don’t have a donate button! I’d definitely donate to this excellent blog! I suppose for now i’ll settle for book-marking and adding your RSS feed to my Google account. I look forward to fresh updates and will share this blog with my Facebook group. Talk soon!|

  • October 21, 2017 at 2:10 AM
    Permalink

    Everything is very open with a precise explanation of the issues. It was really informative. Your website is very helpful. Thank you for sharing!|

  • October 24, 2017 at 12:18 PM
    Permalink

    Hi there, the whole thing is going nicely here and ofcourse every one is sharing information, that’s in fact good, keep up writing.|

Comments are closed.

Social Media Auto Publish Powered By : XYZScripts.com