ಫಿಫಾ U-17 ವಿಶ್ವಕಪ್ : ಘಾನಾ ಎದುರು 4-0 ಸೋಲು : ಟೂರ್ನಿಯಿಂದ ಹೊರಬಿದ್ದ ಭಾರತ

U-17 ಫಿಫಾ ವಿಶ್ವಕಪ್ ನಲ್ಲಿ ಗುರುವಾರ ನಡೆದ ‘ಎ’ ಗುಂಪಿನ ಪಂದ್ಯದಲ್ಲಿ ಭಾರತದ ಕಿರಿಯರ ತಂಡ ಘಾನಾ ವಿರುದ್ಧ 4-0 ಗೋಲುಗಳ ಅಂತರದಿಂದ ಸೋಲನುಭವಿಸಿದೆ. ಪಂದ್ಯದ ಆರಂಭದಿಂದಲೂ ಪ್ರಭಾವೀ ಆಟವಾಡಿದ ಘಾನಾ ಪರವಾಗಿ ನಾಯಕ ಎರಿಕ್ 43 ಹಾಗೂ 52 ನೇ ನಿಮಿಷದಲ್ಲಿ ಎರಡು ಗೋಲು ದಾಖಲಿಸಿದರು.

Image result for ghana india fifa

86ನೇ ನಿಮಿಷದಲ್ಲಿ ರಿಚರ್ಡ್ ಡ್ಯಾನ್ಸೊ ಹಾಗೂ 87ನೇ ನಿಮಿಷದಲ್ಲಿ ಎಮ್ಯಾನ್ಯ್ವೆಲ್ ಟೋಕು ಗೋಲು ಬಾರಿಸಿ ಅಂತರವನ್ನು ಮತ್ತಷ್ಟು ಹೆಚ್ಚಿಸಿದರು. ಕಳೆದ ಪಂದ್ಯದಲ್ಲಿ ಕೋಲಂಬಿಯಾ ವಿರುದ್ಧ ಗೋಲು ಬಾರಿಸಿ ಮಿಂಚಿದ್ದ ಜೀಕ್ಸನ್ ಸಿಂಗ್ ಘಾನಾ ವಿರುದ್ಧ ಗೋಲು ದಾಖಲಿಸುವಲ್ಲಿ ಯಶಸ್ವಿಯಾಗಲಿಲ್ಲ.

ಈ ಗೆಲುವಿನ ಮೂಲಕ ಘಾನಾ ‘ಎ’ ಗುಂಪಿನಲ್ಲಿ ಅಗ್ರಸ್ಥಾನದಲ್ಲಿದೆ. ಗೆಲುವಿನ ಖಾತೆ ತೆರೆಯಲಾಗದೇ, ಕೊನೆಯ ಸ್ಥಾನದಲ್ಲಿರುವ ಭಾರತ ಟೂರ್ನಿಯಿಂದ ಹೊರಬಿದ್ದಂತಾಗಿದೆ. ಮೊದಲ ಪಂದ್ಯದಲ್ಲಿ ಅಮೇರಿಕ ವಿರುದ್ಧ 2-0 ಸೋಲನುಭವಿಸಿದ್ದ ಭಾರತ ಎರಡನೇ ಪಂದ್ಯದಲ್ಲಿ ಕೊಲಂಬಿಯಾ ವಿರುದ್ಧ 2-1 ಸೋಲನುಭವಿಸಿತ್ತು.  ಇತಿಹಾಸದಲ್ಲಿ ಮೊದಲ ಬಾರಿಗೆ ಫಿಫಾ ಟೂರ್ನಿಯೊಂದಕ್ಕೆ ಆತಿಥ್ಯ ವಹಿಸಿಕೊಂಡಿದೆ. ಭಾರತ ಫಿಫಾ ಟೂರ್ನಿಯೊಂದರಲ್ಲಿ ಭಾಗವಹಿಸುತ್ತಿರುವುದೂ ಇದೇ ಮೊದಲು.

5 thoughts on “ಫಿಫಾ U-17 ವಿಶ್ವಕಪ್ : ಘಾನಾ ಎದುರು 4-0 ಸೋಲು : ಟೂರ್ನಿಯಿಂದ ಹೊರಬಿದ್ದ ಭಾರತ

 • October 18, 2017 at 12:38 PM
  Permalink

  Fastidious respond in return of this matter with solid arguments and explaining everything regarding that.|

 • October 18, 2017 at 4:10 PM
  Permalink

  Hi exceptional blog! Does running a blog like this require a great deal of work? I’ve very little knowledge of programming but I had been hoping to start my own blog in the near future. Anyhow, should you have any suggestions or tips for new blog owners please share. I know this is off subject nevertheless I simply needed to ask. Thanks a lot!|

 • October 20, 2017 at 7:33 PM
  Permalink

  Hey there! Would you mind if I share your blog with my facebook group? There’s a lot of folks that I think would really enjoy your content. Please let me know. Cheers|

 • October 21, 2017 at 4:24 AM
  Permalink

  Hello, Neat post. There’s an issue together with your web site in web explorer, could test this? IE still is the marketplace leader and a big element of other folks will omit your wonderful writing due to this problem.|

Comments are closed.