ದೀಪಾವಳಿಗೆ ಜಿಯೋ ಧನ್ ಧನಾ ಧನ್‌ ಬೊಂಬಾಟ್‌ ಆಫರ್ : ಏನದು ?

ದೆಹಲಿ : ಇನ್ನೇನು ದೀಪಾವಳಿ ಹಬ್ಬ ಹತ್ತಿರ ಬಂದಿದೆ. ಈ ಹಬ್ಬಕ್ಕೆ ಜಿಯೋ ಮತ್ತೆ ಗ್ರಾಹಕರಿಗೆ ಹೊಸ ಆಫರ್ ನೀಡಿದ್ದು, 399 ರೀಚಾರ್ಜ್ ಮಾಡಿಸಿದರೆ 100% ಕ್ಯಾಶ್‌ ಬ್ಯಾಕ್‌ ಸಿಗಲಿದೆ.

ಅಕ್ಟೋಬರ್ 12ರಿಂದ 18ರವರೆಗೆ ರೀಚಾರ್ಜ್‌ ಮಾಡಿಸುವ ಗ್ರಾಹಕರಿಗೆ ಈ ಸೌಲಭ್ಯ ದೊರೆಯಲಿದೆ. ಜೊತೆಗೆ ಗ್ರಾಹಕರಿಗೆ 50ರೂಗಳ 8 ವೋಟರ್‌ ಸಹ ಸಿಗಲಿದ್ದು, ಮುಂದಿನ ಬಾರಿ 399 ರೂ. ಅಥವಾ ಅದಕ್ಕಿಂತ ಹೆಚ್ಚಿನ ರೀಚಾರ್ಜ್ ಮಾಡಿಸಿದಾಗ ಈ ವೋಚರ್‌ಗಳನ್ನು ಬಳಕೆ ಮಾಡಬಹುದು.

ಅಲ್ಲದೆ ಅಕ್ಟೋಬರ್‌ 19ಕ್ಕೆ ಟಾರೀಫ್ ಪ್ಲಾನನ್ನು ಪರಿಷ್ಕರಣೆ ಮಾಡುವುದಾಗಿ ಜಿಯೋ  ಸಂಸ್ಥೆ ಹೇಳಿದೆ.

Comments are closed.

Social Media Auto Publish Powered By : XYZScripts.com