WATCH : ಫೈರಿಂಗ್ ಸ್ಟಾರ್‌ ಹುಚ್ಚ ವೆಂಕಟ್ ಅಭಿನಯದ “ತಿಕ್ಲಾ ಹುಚ್ಚ ವೆಂಕಟ್‌” ಸಿನಿಮಾದ ಟ್ರೇಲರ್ ರಿಲೀಸ್‌

ಬೆಂಗಳೂರು : ಫೈರಿಂಗ್‌ ಸ್ಟಾರ್‌ ಹುಚ್ಚ ವೆಂಕಟ್ ಅಭಿನಯದ ತಿಕ್ಲ ಹುಚ್ಚ ವೆಂಕಟ್‌ ಸಿನಿಮಾದ ಟೀಸರ್‌ ರಿಲೀಸ್‌ ಆಗಿದೆ. ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್‌ ಒಬಾಮಾ ಹಾಗೂ ಇಸ್ರೋ ಅವರ ಆಶಿರ್ವಾದ ಚಿತ್ರಕ್ಕಿದ್ದು, ಪ್ರಪಂಚದಲ್ಲಿ ಹುಚ್ಚ ವೆಂಕಟ್‌ ಅವರನ್ನು ಪ್ರೀತಿಸುವ ಎಲ್ಲಾ ಹುಡುಗಿಯರಿಗೆ ವೆಂಕಟ್ ಸಿನಿಮಾದ ಮೂಲಕ ಧನ್ಯವಾದ ಸಲ್ಲಿಸಿದ್ದಾರೆ. ಕಥೆ, ಚಿತ್ರಕಥೆ , ಸಂಭಾಷಣೆ, ಸಾಹಿತ್ಯ, ನಿರ್ದೇಶನ, ನಾಯಕನಾಗಿ ಸ್ವತಃ ಹುಚ್ಚ ವೆಂಕಟ್‌ ಕೆಲಸ ಮಾಡಿದ್ದಾರೆ.

 

Comments are closed.