ನಿಷೇಧಿತ ಆಹಾರ ನೀಡಿದ್ದಕ್ಕೆ ಜನರೆದುರೇ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ ಕೊಂದ ಬಂಡುಕೋರರು

ಮಹಿಳೆಯ ಮೇಲೆ ಬಂಡುಕೋರರ ಗುಂಪೊಂದು ಜನರ ಎದುರಲ್ಲೇ ಸಾಮೂಹಿಕ ಅತ್ಯಾಚಾರ ಮಾಡಿ ಬಳಿಕ ಕೊಲೆ ಮಾಡಿದ ಘಟನೆ ಕಾಂಗೋದಲ್ಲಿ ನಡೆದಿದೆ. ಮಹಿಳೆ ಗನ್‌ ಮ್ಯಾನ್‌ಗೆ ನಿಷೇಧಿತ ಆಹಾರ ನೀಡಿದ ಕಾರಣಕ್ಕಾಗಿ ಆಕೆಯ ಮೇಲೆ ಅಮಾನವೀಯತೆ ಮೆರೆದಿದ್ದಾರೆ.

ಈ ಕುರಿತು ಫ್ರಾನ್ಸ್ 24 ಮಾಧ್ಯಮ ವರದಿ ಮಾಡಿದ್ದು, ಮಹಿಳೆಯ ಬಳಿ ಗನ್‌ ಮ್ಯಾನ್ ಆಹಾರ ನೀಡುವಂತೆ ಕೇಳಿದ್ದಾನೆ. ಆಗ ಮಹಿಳೆ ಆತನಿಗೆ ಮೀನಿನ ಅಡುಗೆ ನೀಡಿದ್ದಾಳೆ. ಇದರಿಂದ ಸಿಟ್ಟಿಗೆದ್ದ ಗನ್ ಮ್ಯಾನ್‌ ನಿಷೇಧಿತ ಆಹಾರವನ್ನು ನಮಗೆ ನೀಡುತ್ತೀಯ ಎಂದು ಜನರ ಎದುರೇ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆ. ಮಹಿಳೆಯ ದತ್ತು ಮಗ ಸಹ ಆಕೆಯೊಂದಿಗೆ ಕೆಲಸ ಮಾಡುತ್ತಿದ್ದು, ಆತನನ್ನು ಹತ್ಯೆ ಮಾಡಲಾಗಿದೆ. ಬಳಿಕ ಕಲವು ಬಂಡುಕೋರರು ಮಹಿಳೆ ಹಾಗೂ ಆಕೆಯ ದತ್ತು ಪುತ್ರನ ರಕ್ತವನ್ನು ಕುಡಿದಿರುವುದಾಗಿ ವರದಿಯಾಗಿದೆ.
ಈ ಕುರಿತು ಮಹಿಳಾ ಪ್ರತ್ಯಕ್ಷದರ್ಶಿಯೊಬ್ಬರು ಹೇಳಿಕೆ ನೀಡಿದ್ದು,  ಮಹಿಳೆ ಚಿಕ್ಕದೊಂದು ರೆಸ್ಟೋರೆಂಟ್‌ ನಡೆಸುತ್ತಿದ್ದಲು. ಗನ್‌ ಮ್ಯಾನ್ ಊಟ ಕೇಳಿದ ಕೂಡಲೆ ಆಕೆ ಮೀನು, ವೈನ್‌, ಮಾಂಸ ಸೇರಿದಂತೆ ಹಲವು ಖಾದ್ಯಗಳನ್ನು ತಂದಿಟ್ಟರು. ಆದರೆ ಅಲ್ಲಿ ಮೀನು, ಮಾಂಸಕ್ಕೆ ನಿಷೇಧ ಹೇರಲಾಗಿದೆ. ಆ  ಕಾರಣದಿಂದ ನಿಷೇಧವಿದ್ದ ಆಹಾರ ತಂದುಕೊಡುತ್ತೀಯ ಎಂದು ಸಿಟ್ಟಿಗೆದ್ದು, ಆಕೆಯ ಮೇಲೆ ಅತ್ಯಾಚಾರವೆಸಗಿ ಬಳಿಕ ಹತ್ಯೆ ಮಾಡಿರುವುದಾಗಿ ಹೇಳಿದ್ದಾರೆ.
ಅಲ್ಲದೆ ಆಕೆಯ ಮೇಲೆ ಅತ್ಯಾಚಾರ ಮಾಡಿ ಕೊಲ್ಲುವುದನ್ನು ಜನರೆಲ್ಲ ನೋಡಬೇಕು ಎಂದು ಒತ್ತಾಯಿಸಲಾಗಿತ್ತು. ಆಕೆಯ ಮೇಲೆ ಅತ್ಯಾಚಾರವಾಗುವುದನ್ನು, ಸಾಯುವುದನ್ನು ನಾವು ನೋಡಿದವು ಎಂದಿದ್ದಾರೆ.
ಎರಡು ದಿನಗಳವರೆಗೆ ಅವರಿಬ್ಬರ ದೇಹ ಅಲ್ಲಿಯೇ ಬಿದ್ದಿತ್ತು. ಬಳಿಕ ಅವರೇ ಅದನ್ನು ಸುಟ್ಟರು ಎಂದು ವಿವರಿಸಿದ್ದಾರೆ.

4 thoughts on “ನಿಷೇಧಿತ ಆಹಾರ ನೀಡಿದ್ದಕ್ಕೆ ಜನರೆದುರೇ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ ಕೊಂದ ಬಂಡುಕೋರರು

 • October 18, 2017 at 12:24 PM
  Permalink

  I am not sure where you are getting your info, but good topic. I needs to spend some time learning more or understanding more. Thanks for great info I was looking for this info for my mission.|

 • October 18, 2017 at 2:11 PM
  Permalink

  Woah! I’m really digging the template/theme of this blog. It’s simple, yet effective. A lot of times it’s very hard to get that “perfect balance” between user friendliness and visual appeal. I must say you have done a excellent job with this. In addition, the blog loads very quick for me on Internet explorer. Exceptional Blog!|

 • October 18, 2017 at 3:55 PM
  Permalink

  I don’t even know how I ended up here, but I thought this post was great. I don’t know who you are but certainly you’re going to a famous blogger if you aren’t already 😉 Cheers!|

 • October 20, 2017 at 7:44 PM
  Permalink

  Hey There. I found your blog the use of msn. This is a really neatly written article. I’ll be sure to bookmark it and return to learn more of your useful info. Thanks for the post. I will definitely return.|

Comments are closed.