WATCH : ಬಿಗ್‌ಬಾಸ್‌ನಲ್ಲಿ ಮಾಳವಿಕ ಜೊತೆ ಪರಮೇಶ್ವರ್ ಗುಸುಗುಸು : ಮುತ್ತಿಟ್ಟಿದ್ದಕ್ಕೆ ಸಾಕ್ಷಿಯಾಯ್ತು ಕ್ಯಾಮರಾ

ಕಲರ್ಸ್‌ ಕನ್ನಡದ ಬ್ಯುಸಿನೆಸ್‌ ಹೆಡ್‌ ಹಾಗೂ ಬಿಗ್‌ಬಾಸ್‌ ರಿಯಾಲಿಟಿ ಶೋ ನಿರ್ದೇಶಕ ಪರಮೇಶ್ವರ್ ಗುಂಡ್ಕಲ್‌ ಹಾಗೂ ಮಾಯಾಮೃಗ ಖ್ಯಾತಿಯ ಮಾಳವಿಕ ಈಗ ಭಾರೀ ಸುದ್ದಿ ಮಾಡುತ್ತಿದ್ದಾರೆ. ಕಳೆದ ಬಾರಿ ಬಿಗ್‌ ಬಾಸ್ ಸ್ಪರ್ಧಿಯಾಗಿದ್ದ ಮಾಳವಿಕ ಸೀಕ್ರೆಟ್‌ ರೂಮಿನೊಳಗೆ ಬರುವುದಕ್ಕೂ ಮುನ್ನ ಪರಮೇಶ್ವರ್‌ ಗುಂಡ್ಕಲ್‌ ಅವರ ಜೊತೆ ಗುಟ್ಟಾಗಿ ಮಾತುಕತೆ ನಡೆಸಿದ್ದು, ಬಳಿಕ ಇಬ್ಬರೂ ಒಬ್ಬರಿಗೊಬ್ಬರು ಮುತ್ತು ಕೊಟ್ಟಿದ್ದಾರೆ. ಚಿತ್ರರಂಗದಲ್ಲಿ, ಸಿನಿಮಾ ಇಂಡಸ್ಟ್ರಿಯಲ್ಲಿ ಇದೆಲ್ಲ ಸಾಮಾನ್ಯ ಎನಿಸಿದರೂ ಒಬ್ಬ ನಿರ್ದೇಶಕನಾಗಿ ಸ್ಪರ್ಧಾಳು  ಜೊತೆ ಗುಟ್ಟಾಗಿ ಮಾತನಾಡಿ ಮುತ್ತುಕೊಡುವಂತದ್ದು ಏನಿತ್ತು ಎಂದು ಜನ ಟ್ರೋಲ್‌ ಮಾಡಿದ್ದಾರೆ. ಜೊತೆಗೆ ವಿಡಿಯೊ ಸಹ ಎಲ್ಲೆಡೆ ವೈರಲ್‌ ಆಗಿದೆ.

4 thoughts on “WATCH : ಬಿಗ್‌ಬಾಸ್‌ನಲ್ಲಿ ಮಾಳವಿಕ ಜೊತೆ ಪರಮೇಶ್ವರ್ ಗುಸುಗುಸು : ಮುತ್ತಿಟ್ಟಿದ್ದಕ್ಕೆ ಸಾಕ್ಷಿಯಾಯ್ತು ಕ್ಯಾಮರಾ

  • October 18, 2017 at 1:35 PM
    Permalink

    I’m extremely impressed with your writing abilities as well as with the format for your weblog. Is this a paid subject or did you customize it yourself? Either way keep up the excellent quality writing, it is rare to peer a great weblog like this one these days..|

  • October 18, 2017 at 3:17 PM
    Permalink

    I have been exploring for a little for any high-quality articles or weblog posts in this sort of area . Exploring in Yahoo I at last stumbled upon this web site. Studying this info So i’m happy to exhibit that I have an incredibly good uncanny feeling I discovered just what I needed. I most surely will make certain to do not omit this site and provides it a look regularly.|

  • October 20, 2017 at 6:52 PM
    Permalink

    I’m gone to inform my little brother, that he should also pay a quick visit this weblog on regular basis to take updated from latest news update.|

  • October 21, 2017 at 2:51 AM
    Permalink

    Thank you for any other informative website. The place else may just I am getting that type of info written in such an ideal method? I’ve a challenge that I’m just now running on, and I’ve been at the look out for such information.|

Comments are closed.

Social Media Auto Publish Powered By : XYZScripts.com