ಫಿಫಾ U-17 ವಿಶ್ವಕಪ್ : ಭಾರತ vs ಕೋಲಂಬಿಯಾ : ಉತ್ತಮ ಪ್ರದರ್ಶನದ ವಿಶ್ವಾಸದಲ್ಲಿ ಕೋಚ್

U-17 ಫಿಫಾ ವಿಶ್ವಕಪ್ ನಲ್ಲಿ ಭಾರತದ ಕಿರಿಯರ ತಂಡ, ‘ಎ’ ಗುಂಪಿನ ತನ್ನ ಎರಡನೇ ಪಂದ್ಯದಲ್ಲಿ ಸೋಮವಾರ ಕೋಲಂಬಿಯಾ ತಂಡವನ್ನು ಎದುರಿಸಲಿದೆ. ದೆಹಲಿಯ ಜವಾಹರ್ ಲಾಲ್ ನೆಹರೂ ಕ್ರೀಡಾಂಗಣದಲ್ಲಿ ನಡೆದ ಮೊದಲ ಪಂದ್ಯದಲ್ಲಿ ಅಮರ್ ಜೀತ್ ಕಿಯಾಮ್ ನೇತೃತ್ವದ ಭಾರತ, ಬಲಿಷ್ಠ ಅಮೇರಿಕದ ಎದುರು 3-0 ಅಂತರದಿಂದ ಸೋಲನುಭವಿಸಿತ್ತು.

Image result for india colombia u17

‘ ಕೋಲಂಬಿಯಾ ವಿರುದ್ಧ ಸೆಣಸಾಡಲು ಸಿದ್ಧರಾಗಿದ್ದೇವೆ. ಕೊನೆಯ ನಿಮಿಷದವರೆಗೂ ಗೆಲುವಿಗಾಗಿ ಹೋರಾಡಲಿದ್ದೇವೆ. ಕೋಲಂಬಿಯಾ ತಂಡಕ್ಕೆ ಕಠಿಣ ಸವಾಲಾಗಿ ಪರಿಣಮಿಸಲಿದ್ದೇವೆ. ನಾವು ಗೆಲುವಿಗಾಗಿಯೇ ಆಡಲಿದ್ದೇವೆ. ಅದನ್ನು ಬಿಟ್ಟು ಬೇರೆ ಮಾರ್ಗವೂ ಇಲ್ಲ. ಕೋಲಂಬಿಯಾ ವಿರುದ್ಧ ಗೆದ್ದರೆ ಇತಿಹಾಸ ನಿರ್ಮಾಣವಾಗಲಿದೆ ‘ ಎಂದು ಭಾರತದ ಕೋಚ್ ಲೂಯಿಸ್ ನಾರ್ಟನ್ ಡಿ ಮ್ಯಾಟೊಸ್ ಹೇಳಿದ್ದಾರೆ.

ರಾತ್ರಿ 8 ಗಂಟೆಗೆ ದೆಹಲಿಯ ಜವಾಹರಲಾಲ್ ಮೈದಾನದಲ್ಲಿ ಪಂದ್ಯ ಶುರುವಾಗಲಿದೆ. ಭಾರತ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಫಿಫಾ ಟೂರ್ನಿಯೊಂದಕ್ಕೆ ಆತಿಥ್ಯ ವಹಿಸಿಕೊಂಡಿದೆ.

5 thoughts on “ಫಿಫಾ U-17 ವಿಶ್ವಕಪ್ : ಭಾರತ vs ಕೋಲಂಬಿಯಾ : ಉತ್ತಮ ಪ್ರದರ್ಶನದ ವಿಶ್ವಾಸದಲ್ಲಿ ಕೋಚ್

 • October 18, 2017 at 12:06 PM
  Permalink

  It’s perfect time to make some plans for the future and it’s time to be happy. I’ve read this post and if I could I want to suggest you some interesting things or advice. Maybe you can write next articles referring to this article. I wish to read more things about it!|

 • October 18, 2017 at 1:53 PM
  Permalink

  Way cool! Some extremely valid points! I appreciate you penning this post and also the rest of the website is also very good.|

 • October 18, 2017 at 3:35 PM
  Permalink

  Hi there, the whole thing is going nicely here and ofcourse every one is sharing facts, that’s truly fine, keep up writing.|

 • October 20, 2017 at 7:08 PM
  Permalink

  With havin so much content do you ever run into any issues of plagorism or copyright violation? My blog has a lot of exclusive content I’ve either authored myself or outsourced but it appears a lot of it is popping it up all over the internet without my agreement. Do you know any ways to help prevent content from being ripped off? I’d definitely appreciate it.|

 • October 21, 2017 at 3:47 AM
  Permalink

  My programmer is trying to convince me to move to .net from PHP. I have always disliked the idea because of the expenses. But he’s tryiong none the less. I’ve been using WordPress on various websites for about a year and am worried about switching to another platform. I have heard fantastic things about blogengine.net. Is there a way I can transfer all my wordpress posts into it? Any help would be really appreciated!|

Comments are closed.

Social Media Auto Publish Powered By : XYZScripts.com