ಗುರುದ್ವಾರ ಮತ್ತು ಕುಟ್ರಹಕ್ಕಿ : ರೆಹಮತ್ ತರೀಕೆರೆಯವರ ಲೇಖನ
ರೆಹಮತ್ ತರೀಕೆರೆಯವರ ಫೇಸ್ಬುಕ್ ವಾಲ್ನಿಂದ ವಿಶ್ವವಿದ್ಯಾಲಯದಲ್ಲಿ ನಾನು ಕೂರುವ ಕೋಣೆಯ ಕಿಟಕಿಯಿಂದ ನೇರದಿಟ್ಟಿಗೆ ಕಾಣುವಂತಿರುವ ಮರದಲ್ಲಿ ಗಿಳಿಯಂತೆ ಕಾಣುವ ಕುಟ್ರಹಕ್ಕಿಯೊಂದು ವಾಸಿಸುತ್ತಿದೆ. ಅದರ ವಿಶೇಷತೆಯೆಂದರೆ, ಕುತ್ತಿಗೆ ಬಳಿ
Read more