ಪಾಕಿಸ್ತಾನದ ಗುಪ್ತಚರ ಸಂಸ್ಥೆಗೆ ಉಗ್ರರ ನಂಟಿರುವುದು ಸತ್ಯ ಆದರೆ……

ಇಸ್ಲಾಮಾಬಾದ್‌ : ಪಾಕಿಸ್ತಾನದ ಗುಪ್ತಚರ ಇಲಾಖೆ ( ಐಎಸ್‌ಐ)ಗೆ ಭಯೋತ್ಪಾದಕ ಸಂಘಟನೆಯ ನಂಟಿರುವುದಾಗಿ ಕೊನೆಗೂ ಪಾಕ್ ಒಪ್ಪಿಕೊಂಡಿದ್ದರೂ ಇದರರ್ಥ ಗುಪ್ತಚರ ಇಲಾಖೆ ಉಗ್ರರಿಗೆ ಬೆಂಬಲ ನೀಡುತ್ತಿದೆ ಎಂಬುದಲ್ಲ ಎಂದಿದೆ.

ಐಎಸ್‌ಐಗೆ ಉಗ್ರ ಸಂಘಟನೆಗಳ ನಂಟಿರುವುದು ಸ್ಪಷ್ಟ ಎಂದು ಅಮೆರಿಕದ ಜನರಲ್‌ ಜೋಸೆಫ್ ಡಿನ್ಫೋರ್ಟ್‌ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಪಾಕ್‌ ನ ಮೇಜರ್‌ ಜನರಲ್‌ ಆಸಿಫ್‌ ಗಫೂರ್‌, ಐಎಸ್‌ಐಗೆ ಉಗ್ರರ ಜೊತೆ ನಂಟಿರುವುದು ನಿಜ. ಹಾಗೆಂದ ಮಾತ್ರಕ್ಕೆ ಭಯೋತ್ಪಾದನೆಯನ್ನು ಬೆಂಬಲಿಸುತ್ತೇವೆ ಎಂದು ಅಲ್ಲ ಎಂದಿದ್ದಾರೆ.

ಪಾಕಿಸ್ತಾನ ಭಯೋತ್ಪಾದಕ ಸಂಘಟನೆಗಳಿಗೆ ಬೆಂಬಲ ನೀಡುವುದಿಲ್ಲ. ಪಾಕಿಸ್ತಾನದಿಂದ ಭಯೋತ್ಪಾದನೆ ತೊಡೆದುಹಾಕುತ್ತೇವೆ ಎಂದು ಹೇಳುತ್ತಿದ್ದ ಪಾಕಿಸ್ತಾನ ಮತ್ತೊಂದೆಡೆ ಮುಂಬೈ ಸ್ಫೋಟದ ಮಾಸ್ಟರ್‌ ಮೈಂಡ್‌ ಹಫೀಜ್ ಸಯೀದ್‌ ನ ಉಗ್ರ ರಾಜಕೀಯ ಘಟಕ ಮಿಲ್ಲಿ ಮುಸ್ಲೀಂ ಲೀಗ್‌ ಚುನಾವಣೆಗೆ ಸ್ಫರ್ಧೆ ಮಾಡಬಹುದಾಗಿಯೂ ಹೇಳಿದೆ. ಆದರೆ ಪಾಕ್‌ ಚುನಾವಣಾ ಆಯೋಗ ಈ ಸಂಘಟನೆಯನ್ನು ಅಧಿಕೃತ ಪಕ್ಷವೆಂದು ಘೋಷಿಸಲು ನಿರಾಕರಿಸಿದೆ.

 

 

5 thoughts on “ಪಾಕಿಸ್ತಾನದ ಗುಪ್ತಚರ ಸಂಸ್ಥೆಗೆ ಉಗ್ರರ ನಂಟಿರುವುದು ಸತ್ಯ ಆದರೆ……

 • October 18, 2017 at 1:15 PM
  Permalink

  Hello! Do you know if they make any plugins to help with SEO? I’m trying to get my blog to rank for some targeted keywords but I’m not seeing very good success. If you know of any please share. Many thanks!|

 • October 18, 2017 at 2:58 PM
  Permalink

  I have been exploring for a little bit for any high-quality articles or weblog posts on this kind of house . Exploring in Yahoo I at last stumbled upon this website. Reading this information So i am happy to show that I have a very just right uncanny feeling I discovered exactly what I needed. I such a lot indubitably will make certain to do not disregard this web site and give it a glance regularly.|

 • October 18, 2017 at 3:00 PM
  Permalink

  What a information of un-ambiguity and preserveness of valuable familiarity regarding unexpected feelings.|

 • October 18, 2017 at 4:46 PM
  Permalink

  I think that is among the most significant info for me. And i’m glad reading your article. But want to observation on few normal things, The website taste is ideal, the articles is in point of fact great : D. Excellent job, cheers|

 • October 20, 2017 at 8:38 PM
  Permalink

  My family every time say that I am wasting my time here at web, except I know I am getting knowledge everyday by reading such good articles.|

Comments are closed.